Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಸಾಮಾಜಿಕ ಒಳತಿಗಾಗಿ ಹೋರಾಡಬೇಕು  ಆರೇರ್

ಗಜೇಂದ್ರಗಡ  ಸಾಮಾಜಿಕ ಧಾರ್ಮಿಕ ಕ್ರಾಂತಿಗಾಗಿ ತಮ್ಮೊಳಗಿನ ಶ್ರೇಷ್ಠ ವ್ಯಕ್ತಿತ್ವ ಮೀಸಲಿರಿಸದೇ ಸಮಾಜೋದ್ಧಾರಕ್ಕಾಗಿ ನಡೆಯಬೇಕಾದ ಹಲವು ಮಹತ್ಕಾರ್ಯ ಪೂರೈಸುವ ನಿಟ್ಟಿನಲ್ಲಿ ದೃಢ ಉದ್ದೇಶ ಹೊಂದಿ ಕಾರ್ಯ ಪ್ರವೃಟ್ಟರಾಗಬೇಕಾದರೆ ಮಾನವ ಜನ್ಮ ಸಾರ್ಥಕವಾಗಬೇಕಾದರೆ ಸದಾ ವೊಲಿತಾಗುವತ್ತ ಚಿಂತಿಸಬೇಕೆಂದು ಸರಕಾರಿ ಪೋಲಿಟೆಕ್ನಿಕ್ ದ ಅರೆಕಾಲಿಕ್ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಯಶವಂತ ಆರೇರ್ ಕರೆ ನೀಡಿದರು. ನಗರದ ಪ್ರಾದೇಶಿಕ ಕಚೇರಿಯಲ್ಲಿ ಸಂಘಟನಾತ್ಮಕ್ ಕಾರ್ಯಕ್ಷೇಮತೆಯ ಕಾರ್ಯಾಗಾರ ಉದ್ದೇಶಿಶ ಮಾತನಾಡಿದರು. ರಾಜ್ಯ ಘಟಕದ ಉಪಾಧ್ಯಕ್ಷರಾದ ಪ್ರವೀಣಕುಮಾರ್ ಮಾತನಾಡಿ ವ್ಯಕ್ತಿಗತ ಸಹಾಯಕಿಂತಲೂ ಸಮಾಜ ಸಂಘಟನಾತ್ಮಕ ಕಾರ್ಯ ಪ್ರರುತ್ತಾತೆಯ ಹೆಚ್ಚು ಫಲ ನೀಡುತ್ತದೆ ಎಂದರು.

ಇದೆ ಸಂದಬ್ರದಲ್ಲಿ E&ಕಾಲ್ ವಿಭಾಗದ ಮುಖ್ಯಡ್ತಾರಾಧ ಶಶಿಕುಮಾರ ಬಲುಚ್ಚಾಗಿ ಅವರು ಜನ್ಮದಿನವನ್ನು ಆಚರಿಸಲಾಯಿತು

ಕಾರ್ಯಕ್ರಮದಲ್ಲಿ, ವಿನೋದ್ ಮರೀನಾಯಕರ, ಶ್ರೀಧರ್ ದಿವಾನದ, ಕಾಶೀನಾಥ ಹೊಣವಾಡ,ಸಿರಾಜ್, ಅರುಣಕುಮಾರ್ ಕುರಿಯವರ, ಬ ಕ ಮಾದಿ, ಆಸ್ಮಾ ಖಾನ್ವಡಾಕರ್, ಅಂಜುಮನ್ ಮರೀನಾಯಕರ, ರತ್ನಾ ಕಾತರಕಿ, ಅರ್ಚನಾ ನಾಯಕ್ ಸೇರಿದಂತೆ ಸರ್ವ ಉಪನ್ಯಾಸಕರು ಉಪಸ್ಥಿತರಿದ್ದರು

Related posts

ಒಬ್ಬರೇ ಸದಸ್ಯರಿಗೆ ಎರಡು ರೀತಿಯಲ್ಲಿ ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸಸ್ಪೆಂಡ್  

satyadarshana

ಯುವನಿಧಿ ಕಾರ್ಯಕ್ರಮದ ನೊಂದಣಿ ಪ್ರಕ್ರಿಯೆಗೆ ಚಾಲನೆ

satyadarshana

ತನಿಖಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು

satyadarshana

Leave a Comment