Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು

ಗದಗ : ನವೆಂಬರ್ 29:  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನರಗುಂದ ತಾಲೂಕ ಬಾಲಭವನ ವತಿಯಿಂದ 5-16 ವರ್ಷದೊಳಗಿನ ಮಕ್ಕಳಿಗೆ ದೇಶಭಕ್ತಿಗೀತೆ ಸ್ಪರ್ದೆ,ಚಿತ್ರಕಲೆ ಸ್ಪರ್ದೆ,ಕನ್ನಡ ಗೀತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳ ಮಕ್ಕಳು ಸಮಗ್ರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ನರಗುಂದ (ತಾಲೂಕ ಆಡಳಿತ ಸೌಧÀ) ದಲ್ಲಿ  ಡಿಸೆಂಬರ್ 6 ರ ಸಂಜೆ 5.30 ರೊಳಗಾಗಿ ಹೆಸರು ನೊಂದಾಯಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ, ಹೆಚ್ಚಿನ ಮಾಹಿತಿಗಾಗಿ  ಮಂಜುನಾಥ ಗುಗ್ಗರಿ, ಪೋಷಣ್ ಅಭಿಯಾನ ಕಾರ್ಯಕ್ರಮ ಸಂಯೋಜಕರು: 8310035656 ಇವರನ್ನು ಸಂಪರ್ಕಿಸಬಹುದಾಗಿದೆ.  

Related posts

70 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ:ಶಾಸಕ ಜಿ ಎಸ್ ಪಾಟೀಲ

satyadarshana

ಜಿಲ್ಲಾ‌ ಮಟ್ಟದ ಫಲಾನುಭವಿಗಳ‌ ಸಮ್ಮೇಳನ : ಸಿದ್ಧತೆಗಳ ಪರೀಶಿಲನೆ

satyadarshana

ಪೊಲೀಸ್‌ ಠಾಣೆ ಮುಂದೆ ಮತಪಟ್ಟಿ ಸಂಘರ್ಷ, ಇಡೀ ದಿನ ಹೈಡ್ರಾಮಾ..!

satyadarshana

Leave a Comment