Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಇದೆಂಥಾ ಹೇಯ ಕೃತ್ಯ .. ? ಕುರಿ ಕದಿಯಲು ಬಂದು ಮಾಲೀಕನನ್ನೇ ಕೊಂದ ಕಳ್ಳರು !

ಹಾವೇರಿ :   ಕುರಿ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳರು ಕುರಿ ಮಾಲೀಕನನ್ನೇ ಕೊಂದಿರುವ ಭಯಾನಕ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ . ವೆಂಕಟೇಶ್ ರಂಗಪ್ಪ ಮುತ್ತೂರ ( 50 ) ಕೊಲೆಯಾದ ದುರ್ದೈವಿ . ನಿನ್ನೆ ಸಂಜೆ ಹಾವೇರಿಯಲ್ಲಿ ಮಳೆ ಸುರಿದಿತ್ತು . ಮಳೆ ಹಿನ್ನೆಲೆಯಲ್ಲಿ ಕುರಿಯನ್ನ ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು ಅರಿತ ಕಳ್ಳರು , ಪಾರಂಗೆ ನುಗ್ಗಿದ್ದಾರೆ . ಈ ವೇಳೆ ಕಳ್ಳರನ್ನ ತಡೆಯಲು ಮಾಲೀಕ ವೆಂಕಟೇಶ್ ಬಂದಿದ್ದಾರೆ .

ಆಗ ವೆಂಕಟೇಶ್ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ . ಅಲ್ಲದೇ ಬರೋಬ್ಬರಿ 40 ಕಾರಿಗಳನ್ನ ಕದ್ದುಕೊಂಡು ಎಸ್ಕೆಪ್ ಆಗಿದ್ದಾರೆ . ಅಂದ್ದಾಗೆ ಈ ರೀತಿಯ ಕುರಿ ಕಳ್ಳತನ ರಾಣೇಬೆನ್ನೂರು ತಾಲೂಕಿನಲ್ಲಿ ಇದು ಆರನೇ ಕೇಸ್ ಆಗಿದೆ . ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

Related posts

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶಿರಹಟ್ಟಿ ತಾಲೂಕಿನ ಸುಮಾರು 17 ಕೀಮಿ ಮಾನವ ಸರಪಳಿ ರಚನೆ

satyadarshana

ಶೀಘ್ರ, ನೈಜ ನ್ಯಾಯಾಧಾನ ಇಂದಿನ ಅತ್ಯಗತ್ಯ: ನ್ಯಾ.ಹಂಚಾಟೆ ಸಂಜೀವಕುಮಾರ ಸಲಹೆ

satyadarshana

ವಿಧ್ಯಾರ್ಥಿಗಳು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸುಧಾರಣೆಗೆ ಮುಂದಾಗಿ } ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ

satyadarshana

Leave a Comment