Satya Darshana
ಬಿಸಿ ಬಿಸಿ ಸುದ್ದಿ
Other

ಎಲ್ಲರ ಬಾಳಲ್ಲಿ ಹೊಸ ಬೆಳಕು ಮೂಡಲಿ: ದೀಪಾವಳಿ ಹಬ್ಬದ ಶುಭಾಶಯ ಕೋರಿದ.ಎo ವಾಯ್ ಮುಧೋಳ (ಸಾಗರ್)

ಸತ್ಯ ದರ್ಶನ
 ಗಜೇಂದ್ರಗಡದೀಪಾವಳಿ… ಹೆಸರು ಕೇಳಿದರೆ ಸಾಕು ಎಲ್ಲರೂ ಪುಳಕಗೊಳ್ಳುತ್ತಾರೆ. ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಸಡಗರದ ಹಬ್ಬಗಳಲ್ಲಿ ದೀಪಾವಳಿ ಕೂಡಾ ಒಂದು. ಮನೆ ಮುಂದೆ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ, ಲಕ್ಷ್ಮೀ ಪೂಜೆ, ಗೋಪೂಜೆ ಸೇರಿದಂತೆ ಹಲವು ಪೂಜೆಗಳ ಮೂಲಕ ದೇವರನ್ನು ಅರ್ಚಿಸಿ ಈ ಹಬ್ಬವನ್ನು ಆಚರಿಸುವ ಖುಷಿಯೇ ಬೇರೆ.ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟ,
ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಶಾಶ್ವತವಾದ ಖುಷಿ ನೆಲೆಗೊಳ್ಳಲಿ.
ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಅಡೆತಡೆಗಳನ್ನು ಧೈರ್ಯದಿಂದ ಎದುರಿಸುವ
ಶಕ್ತಿಯನ್ನು ದೇವರು ಕರುಣಿಸಲಿ.
ಸರ್ವರಿಗೂ ನರಕಚತುರ್ದಶಿಯ ಶುಭಾಶಯಗಳು

 

Related posts

ಡಿಬೇಟ್ : ಎಲ್ಲದಕ್ಕೂ ಕುಮಾರಸ್ವಾಮಿ ಹೈಕಮಾಂಡ್ ಒಪ್ಪಿಗೆ ಪಡೆಯಬೇಕಾ?

cradmin

ಭಾರತದಲ್ಲಿ ಹೊಸದಾಗಿ 10 ಅಣು ಸ್ಥಾವರಗಳ ಸ್ಥಾಪನೆ

satyadarshana

satyadarshana 24.10.2024

satyadarshana

Leave a Comment