Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮೋಚಿಗಾರ ಸಮಾಜದ ಪ್ರತಿಭಾನ್ವಿತ ಪ್ರತಿಭೆಗಳಿಗೆ ಪುರಸ್ಕಾರ.

ಗಜೇಂದ್ರಗಡದ ಮೋಚಿಗಾರ ಸಮಾಜ ವತಿಯಿಂದ ಶ್ರೀ ಸಿದ್ಧಾರೂಢ ಮಠದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ನೂತನ ಗಜೇಂದ್ರಗಡ ತಾಲೂಕು ಮೋಚಿಗಾರ ಸಮಾಜ ಉದ್ಘಾಟನಾ ಕಾರ್ಯಕ್ರಮ ಜರುಗಿತ್ತು, ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಕೀರ್ತಿ ಸವಣೂರ, ಹಾಗೂ ದ್ವಿತೀಯ ಪಿ ಯು ಸಿ ಪರೀಕ್ಷೆ ಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರ್ ಕಿಶನ್ ಚಳಗೇರಿ ಸನ್ಮಾನಿಸಲಾಯಿತು, ಹಾಗೂ ಗಜೇಂದ್ರಗಡ ತಾಲೂಕು ಮೋಚಿಗಾರ ಸಮಾಜದ ಅಧ್ಯಕ್ಷರಾದ ಮುತ್ತಣ್ಣ ಸವನೂರು, ಉದ್ಘಾಟಕರಾಗಿ ಆಗಮಿಸಿದ ಶಿವಯೋಗಿ ಶಿಕ್ಷಕರು, ತಾಲೂಕು ಉಪಾಧ್ಯಕ್ಷರಾದ ನೂರಂದಪ್ಪ ಕೋಳೂರ ಕಾರ್ಯದರ್ಶಿಯಾದ ಮರಿಯಪ್ಪ ಕ್ವಾಟಿ,ಖಜಾಂಚಿ ಆದ ಬಸವರಾಜ್ ಶಿರೋಳ್, ಯಮನೂರಪ್ಪ ಗುಡಿಸಲಮನೆ, ಬೂದಪ್ಪ ಸವನೂರು, ಮಲ್ಲೇಶ್ ಚಳಗೇರಿ, ಬಸವರಾಜ್ ಸೌನೂರ್, ಸುರೇಶ್ ಚಳಗೇರಿ, ಪರಸಪ್ಪ ಕ್ವಾಟಿ,ಅಜಿತ್ ಚಳಗೇರಿ, ಮಾರುತಿ ದೊಡ್ಡಮನಿ, ಶರಣಪ್ಪ ಸವಣೂರ, ನೀಲಕಂಠ ಸವಣೂರ,ಹಾಗೂ ಸಮಾಜದ ಇತರ ಸದಸ್ಯರು ಭಾಗವಹಿಸಿದ್ದರು,

Related posts

ಡಾ. ಅಂಬೇಡ್ಕರ್ ಸಂವಿಧಾನದಿಂದ ರಾಜಕೀಯದಲ್ಲಿ ಸಮಾನತೆ ಇದೆ, ಸಾಮಾಜಿಕವಾಗಿ ಸಮಾನತೆ ಇನ್ನು ಆಗಬೇಕಿದೆ : ಸಚಿವ ಎಚ್.ಕೆ. ಪಾಟೀಲ

satyadarshana

‘ಅಂಜನಾದ್ರಿಯಲ್ಲಿ ಶುರುವಾಯ್ತು ಅಭಿವೃದ್ಧಿ ಪರ್ವ’ ಸುತ್ತಮುತ್ತಲ ರೈತರಿಗೆ ಶುರುವಾಯ್ತು ಆತಂಕ..

satyadarshana

ಪಿಎಸ್ಐ ನೇಮಕಾತಿ ಮರು ಪರೀಕ್ಷೆ ರದ್ದತಿಗೆ ಆಗ್ರಹ:500ಕ್ಕೂ ಹೆಚ್ಚು ಪಿಎಸ್‌ಐ ಆಕಾಂಕ್ಷಿಗಳು ಮೂರು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

satyadarshana

Leave a Comment