ಸುದ್ದಿ ಮೂಲ.
ಇತಿಯಹಾಸವನ್ನು ಮರಕಳಿಸುವಲ್ಲಿ ಪ್ರಾಚೀನವಸ್ತುಗಳು ನಾಣ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಸಕಾ೯ರದ ಯಾವುದೇ ಸೌಲಭ್ಯವನ್ನು ಅಪೇಕ್ಷಿಸದೆ ಪ್ರರಾತನ ನಾಣ್ಯಗಳನ್ನು ಕಲೆಯ ಬವುತೇಕ ವಸ್ತುಗಳನ್ನು ಸಂಗ್ರಹಿಸಿದ್ದಾರಲ್ಲದೆ ಮೈಸೂರಿನ ದಬಾ೯ರ ಹಾಲ, ಕಲ್ಯಾಣ ಮಂಟಪ ಸಿದ್ದ ಪಡಿಸಿ ತಮ್ಮ ವಸ್ತು ಸಂಗ್ರಾಲಯದಲ್ಲಿ ಸೇಪ೯ಡೆಗಳಿಸಿದ್ದಾರೆ. ಹೀಗೆ ಕಲಾ ಸಂಗ್ರಾಲಯದ ವಸ್ತುಗಳ ಪ್ರದಶ೯ನದೊಂದಿಗೆ ಇತಿಹಾಸ ಪುನರ್ ರಚಿಸುವಲ್ಲಿ ಪೂರಕವಾದ ವಾತಾವರಣವನ್ನು ನಿಮಿ೯ಸಿದ ಕೀತಿ೯ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯ ಡಿ, ವಾಯ್, ಉಪಾಧ್ಯಯರಿಗೆ ಸಲ್ಲುಸುತ್ತದೆ.
ಡಾಕ್ಟರೇಟ್ ಪದವಿದರರಾದ ಇವರು ಪುರಾತನ ನಾಣ್ಯ ಕಲಾ ವಸ್ತುಗಳು ಸಂಗ್ರಹಣೆಯಲ್ಲಿ ವೀಶೇಷ ಆಸಕ್ತಿ ಉಳ್ಳವರಾಗಿದ್ದು ತಮ್ಮದೇ ಆ ವಸ್ತು ಸಂಗ್ರಾಲಯ ನಿಮಿ೯ಸಿ ಸಾವ೯ಜನನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿ ಪ್ರತಿಯೊಬ್ಬರಲ್ಲೂ ಐತಿಹಾಸಿಕ ಪ್ರಜ್ಞೆ ಒಡಮೂಡಿಸುವಲ್ಲಿ ಕಾರಣಿ ಭೂತರಾಗಿದ್ದಾರೆಂದು ಇತಿಹಾಸ ವಿಷಯದ ಅಭಿಮಾನಿ ಹಾಗೂ ಸತ್ಯ ಮಿಥ್ಯ ಪತ್ರಿಕೆಯ ಸಂಪಾದಕರು ಚನ್ನು ಸಮಗಂಡಿ ಅಭಿನಂದಿಸಿದ್ದಾರೇ.
