Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕರ್ನಾಟಕ ನದಾಫ್ ಪಿಂಜಾರ್ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೆನ್ನು ಮತ್ತು ನೋಟ ಪುಸ್ತಕ ಹಾಗೂ ಅಂಕಲಿಪಿ ವಿತರಣೆ

 

ಬಾದಾಮಿ :ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾಗಲಕೋಟ ಜಿಲ್ಲಾ ಬಾದಾಮಿ ತಾಲೂಕಿನ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಮಿನಾಳ ಗ್ರಾಮದಲ್ಲಿ ಕರ್ನಾಟಕ ನದಾಫ್ ಪಿಂಜಾರ್ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೆನ್ನು ಮತ್ತು ನೋಟ ಪುಸ್ತಕ ಹಾಗೂ ಅಂಕಲಿಪಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ

ಯುವ ಕರ್ನಾಟಕ ವೇದಿಕೆ ಗದಗ ಜಿಲ್ಲಾಧ್ಯಕ್ಷರು

ಎಂ ಎಚ್ ನದಾಫ ರವರು ಕಾರ್ಯಕ್ರಮವನ್ನು ಉದ್ದೇಶಿಸಿಸಿ ಮಾತನಾಡಿದರು

ವಿದ್ಯಾರ್ಥಿಗಳು, ತಮ್ಮ ಭವಿಷ್ಯವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದ ಮುಖಾಂತರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳುತ್ತಾ ಮತ್ತು ತಂದೆ-ತಾಯಿಗಳನ್ನು ಪ್ರೀತಿಸುತ್ತಾ ಅವರ ಮಾತುಗಳನ್ನು ಕೇಳುತ್ತಾ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಹೇಳಿದರು

ಜೊತೆಗೆ ಇಂದಿನ ವಿದ್ಯಾರ್ಥಿಗಳೇ ನಾಳಿನ ಸಾಮಾಜಿಕ ಹೋರಾಟಗಾರರು ಹಾಗೂ ಮುಂದಿನ ಜನಪ್ರತಿನಿಧಿಗಳು ಎಂದು ಹೇಳಿದರು,

ಆದಕಾರಣ ವಿದ್ಯಾರ್ಥಿಗಳು ಎಲ್ಲ ಸಮುದಾಯದ ಜೊತೆ ವಗ್ಗುಡಿ ಎಲ್ಲರ ಜೊತೆ ಪ್ರೀತಿ ವಾತ್ಸಲ್ಯದಿಂದ ಇರಬೇಕು ಎನ್ನುವ ಸಂದೇಶ ಸಾರುತ್ತ ಈದ್ ಮಿಲಾಲ್ ಹಬ್ಬದ ಶುಭಾಶಯಗಳು ಹೇಳುತ್ತಾ ವಿದ್ಯಾರ್ಥಿಗಳಿಗೆ ಪೆನ್ನು ನೋಟು ಪಕ್ಕವನ್ನು ವಿತರಣೆ ಮಾಡಿದರು.

ಈ ಸಮಯದಲ್ಲಿ ಮುಖ್ಯೋಪಾಧ್ಯರು

ಕೆ ಎಚ್ ಹಲಕುರ್ಕಿ

ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಅಕ್ಕಮ್ಮ ಮಂಗಳೂರು

ಯುವ ಕರ್ನಾಟಕ ವೇದಿಕೆಯ

ಗದಗ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿ

ಡಿ ಎಸ್ ಎಸ್ ಉಪಾಧ್ಯಕ್ಷರು

ಶರಣು ದೊಡ್ಡಮನಿ

ಯುವ ಕರ್ನಾಟಕ ವೇದಿಕೆ ಹೊಳೆಆಲೂರು ಉಪಾಧ್ಯಕ್ಷರಾದ ಶರೀಫ ನದಾಫ

ಊರಿನ ಮುಖಂಡರುಗಳಾದ ಶ್ರೀ ಪಂಚಾಕ್ಷರಿ ಬೂಸನೂರು ಮಠ ಈರಣ್ಣ ಬಡಿಗೇರ ಖಾಜೇಸಾಬ ನದಾಫ ದೇವರಾಜ ಅಂಬಿಗೇರ

ಮಲ್ಲಪ್ಪ ಕೊರಗನ್ನವರ ಮಂಜುನಾಥ ಮಾದರ ಹನುಮಂತ ಮಂಗಳೂರು ಪ್ರವೀಣ್ ಬಾರಕೇರ

ರಾಜು ಮಾದರ

ಹುಲಿಗೆಪ್ಪ ಮಾದರ

ರವಿ ಮಾದರ

ಬಸವರಾಜ್ ಹೂವಿನ ಕಣ್ಣವರ

ಸಿ ವೈ ಬಸರಿ

ಶ್ರೀಮತಿ ಎಸ್ ಜಿ ಮೂಲಿಮನಿ ಇನ್ನು ಅನೇಕ ಉಪಸ್ಥಿತರಿದ್ದರು.

Related posts

ಜಲಜೀವನ್ ಶೇ.10 ‘ಕ’ಮಿಷನ್ ಸದ್ದು ! ಬಿಸಿಲೂರಿನಲ್ಲಿ ಬಿಸಿಬಿಸಿ ಚರ್ಚೆ

satyadarshana

ಕಲಬುರಗಿ: ಮೇಯರ್​ ಪಟ್ಟಕ್ಕಾಗಿ ಜೆಡಿಎಸ್​ನದ್ದು ಕಾದು ನೋಡುವ ತಂತ್ರ

satyadarshana

ಗದಗ ಜಿಲ್ಲಾ ಸಭಾಂಗಣದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಎದುರು ಮನವಿಗಳ ಮಹಾಪೂರ.

satyadarshana

Leave a Comment