Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸ್ವಾತಂತ್ರ್ಯ ದಿನಾಚರಣೆದಂದು ಜನಿಸಿದ ಮಗುವಿನ ಹುಟ್ಟುಹಬ್ಬ ಆಚರಣೆ!

 

ಅಫಜಲಪೂರ: ತಾಲೂಕಿನ ಚೌಡಾಪೂರ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಹಾಗೂ ಚಿಣಮಗೇರಾ ಗ್ರಾಮದ ನಿವಾಸಿಗಳಾದ ಚಿದಾನಂದ ತಳಕೇರಿ ಹಾಗೂ ಭಾಗ್ಯಶ್ರೀ ತಳಕೇರಿ ದಂಪತಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ದಂದು ಜನಿಸಿದ ಕುಮಾರಿ:ಚಾರ್ವಿ ಅವರ 4ನೇಯ ವರ್ಷದ ಹುಟ್ಟುಹಬ್ಬವನ್ನು ಚಿಣಮಗೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಿಬ್ಬಂದಿ ವರ್ಗಗಳ ಹಾಗೂ ಗ್ರಾಮದ ಹಿರಿಯ ಮುಖಂಡರ ನೇತೃತ್ವದಲ್ಲಿ ಶಾಲೆಯ ಮಕ್ಕಳಿಗೆ ಸುಮಾರು 200 ನೋಟ್ ಬುಕ್ ಮತ್ತು ಪೆನ್ನು ವಿತರಿಸುವ ಮೂಲಕ ಸರಳತೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗುರುದೇವಪ್ಪ ಗೋಡೆನ್,ಶೇಸಯ್ಯ ಗುತ್ತೇದಾರ,ಸೂರ್ಯಕಾಂತ ವಾಲಿಕಾರ,ಭೀಮಶಾ ವಾಲಿಕಾರ, ಬಸಪ್ಪ ಸಿಂಗೆ, ಖಾಜಾಸಾಬ ಹಳ್ಯಾಳ, ಯಲ್ಲಪ್ಪ ನೂಲಾ, ಎಚ್ ಎಂ ಸಿಂಗೆ, ನೀಲಕಂಠ ಸಿನ್ನೂರಕರ್, ಶರಣು ಮಣ್ಣೂರ್, ಆದಮ ಮುಜಾವರ, ಲಕ್ಷ್ಮಿಕಾಂತ್ ಭಜಂತ್ರಿ, ತಿಮ್ಮಣ್ಣ ಆಲಕುಂಟೆ,ತಿಮ್ಮಯ್ಯ ದೇವಕರ, ರಾಜು ಗುತ್ತೇದಾರ, ರಾಜು ಜಮಾದಾರ, ಈರಣ್ಣ ಹಿರೇ ಪೂಜಾರಿ,ಕಲ್ಯಾಣಿ ಜಮಾದಾರ, ಲಕ್ಷ್ಮಣ ಗಾಡಿ ವಡ್ಡರ, ಕಳ್ಳಪ್ಪ ಪವಾರ, ಮಾಳಪ್ಪ ಪೂಜಾರಿ,ಹಾಗೂ ಈರಣ್ಣ ಗುತ್ತೇದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related posts

ಮುರುಘಾ ಶ್ರೀಗಳದ್ದು ಮಾತಿಲ್ಲ, ಕಥೆಯಿಲ್ಲ, ಬರಿ ಮೌನ!ವಿಚಾರಣೆ ವೇಳೆ.

satyadarshana

ಸರ್ಕಾರಿ ಶಾಲಾ ಮಕ್ಕಳ ಬೇಳೆಯಲ್ಲೂ ಭಾರೀ ಭ್ರಷ್ಟಾಚಾರವಾಗಿದೆ. ಕಳಪೆ ಬೇಳೆ ಕೊಟ್ಟು ಮಕ್ಕಳಿಗೆ ಭಾರೀ ವಂಚನೆ

satyadarshana

ದಮನಿತ ಮಹಿಳೆಯರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ .

satyadarshana

Leave a Comment