ಅಫಜಲಪೂರ: ತಾಲೂಕಿನ ಚೌಡಾಪೂರ ಗ್ರಾಮ ಪಂಚಾಯತ್ ನಲ್ಲಿ 80ನೇಯ ಸ್ವಾತಂತ್ರೋತ್ಸವ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಶೇಖರ ಕುಂಬಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಾದ ಮಲಕಯ್ಯ ಹಿರೇಮಠ್,ಚಂದ್ರಕಾಂತ್ ಜಮಾದಾರ,ಗುರಣ್ಣ ಲಿಂಗಶೆಟ್ಟಿ,ಸಾಯಬಣ್ಣ ಜಮಾದಾರ,ಮಾಳಪ್ಪ ಪೂಜಾರಿ ಹೂವಿನಹಳ್ಳಿ, ರಮೇಶ ಜಮಾದಾರ, ಶರಣಪ್ಪ ಕಲಕೇರಿ,ಲಕ್ಷ್ಮಣ ಡಿಕೆ,ನಾಗಯ್ಯ ಗುತ್ತೇದಾರ ಹಾಗೂ ಮಾಜಿ ಸೈನಿಕರುಗಳು,ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
