Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಶ್ರಾವಣ ಮಾಸದ ನಿಮಿತ್ಯ ಸಿಹಿ ಭೋಜನ ಉದ್ಘಾಟನಾ ಸಮಾರಂಭ

*ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಿಡಗುಂದಿ ತಾ.ಗಜೇಂದ್ರಗಡ*

*ಶ್ರಾವಣ ಮಾಸದ ನಿಮಿತ್ಯ ಸಿಹಿ ಭೋಜನ ಉದ್ಘಾಟನಾ ಸಮಾರಂಭ*

*ದಿವ್ಯ ಸಾನಿಧ್ಯ* ಪರಮಪೂಜ್ಯ ಶ್ರೀ ಷಣ್ಮುಖಪಜ್ಜನವರು ಧರ್ಮರ ಮಠ ನಿಡಗುಂದಿ ಇವರ ಸಾನಿಧ್ಯ ವಹಿಸಿ ,ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು

*ಸಿಹಿಭೋಜನ ವಿತರಕರು*

ಶ್ರೀ. ಮಂಜುನಾಥ ದೇ ಬಡಿಗೇರ ಗುರುಕೃಪಾ ಮೆಡಿಕಲ್ಸ ಸಾ. ಹುಬ್ಬಳ್ಳಿ

ಶಿಕ್ಷಣ ಪ್ರೇಮಿಗಳು , ಕವಿಗಳು ಇವರು ಅನುಪಸ್ಥಿತಿಯಲ್ಲಿ ಅವರು ಸಮ್ಮಿತ್ರರು ಮತ್ತು ಸಹೋದರಿಯರಾದ ಪೂರ್ಣಿಮಾ ಶೇಬಗೊಂಡ ಮತ್ತು ಶ್ವೇತಾ ಕೊಟಗಿ ಗುರುಮಾತೆಯರು SDMC ಬಳಗದವರು ಮಕ್ಕಳಿಗೆ ಸಿಹಿಬೂಂದಿ ಉಂಡೆ ವಿತರಿಸಿ ಮಂಜುನಾಥ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.

*ಅತಿಥಿಗಳಾಗಿ*

1) *ಶಾಲೆಯ SDMC ಅಧ್ಯಕ್ಷರಾದ* ದಾಕ್ಷಾಯಣಿ ಗೋಡಿ

2) *ಉಪಾಧ್ಯಕ್ಷರಾದ* ಮಹೇಶ ಕಮ್ಮಾರ, ಸದಸ್ಯರಾದ ಸಾವಿತ್ರಿ ಕರಡಿ, ಹೇಮಾ ಡುಮ್ಮನವರ, ಬಸಮ್ಮ ಜುಟ್ಲದ ಹಾಗೂ ಪಾಲಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು

*ಉಪಸ್ಥಿತಿ*

*ಮುಖ್ಯೋಪಾಧ್ಯಾಯರಾದ* ಲಲಿತಾ ಕಳಕಣ್ಣವರ,

*ಸಹ ಶಿಕ್ಷಕರಾದ* ಮಲ್ಲಪ್ಪ ದೊಡ್ಡಮನಿ,

*ಸಹ ಶಿಕ್ಷಕಿಯರಾದ* ಶ್ವೇತಾ ಕೊಟಗಿ, ಹಾಗೂ ಪೂರ್ಣಿಮಾ ಶೇಬಗೊಂಡ

*ಅತಿಥಿ ಶಿಕ್ಷಕಿಯರಾದ*

1)ದೀಪಾ ಮುಂಡರಗಿ ಉಪಸ್ಥಿತಿರುದ್ದರು.

ಈ ಕಾರ್ಯಕ್ರಮದಲ್ಲಿ ಮಹೇಶ. ಕಮ್ಮಾರ ಹಾಗೂ ಸಾವಿತ್ರಿ ಕರಡಿ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪೂಜ್ಯ ಷಣ್ಮುಖ ಪಜ್ಜನವರು ಅನ್ನದಾನ ಶ್ರೇಷ್ಠ ದಾನ ಈ ದಿವಸ ನೀವೆಲ್ಲರೂ ಶ್ರಾವಣಮಾಸದ ಸಿಹಿಭೋಜನ ಸವೆಯಲಿದ್ದೀರಿ. ನಿಮಗೆ ಸಿಹಿ ಉಣಬಡಿಸಿದ ಸತ್ಪಾತ್ರರನ್ನು ಸ್ಮರಿಸಿರಿ ಉತ್ತಮ ವಿದ್ಯಾಭ್ಯಾಸ ಮಾಡಿರಿ ದೈಹಿಕವಾಗಿ ಸದೃಢರಾಗಿರಿ. ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು ಶುಭಹಾರೈಸಿದರು.

Related posts

“ಬಿಟ್‍ಕಾಯಿನ್ ದಂಧೆಯಲ್ಲಿ” ಯಾರೆ ಇದ್ದರೂ ಶಿಕ್ಷೆ ಖಚಿತ :ನಿಷ್ಪಕ್ಷಪಾತವಾಗಿ.ತನಿಖೆ ನಡೆಸಿ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ

satyadarshana

ಕೋಟೆ ನಾಡಿನ ಹಿರಿಯ ಪತ್ರಕರ್ತ ಪಾಂಡುರಂಗ ಶಿಲುವೇರಿ ನೆನಪು ಮಾತ್ರ.

satyadarshana

ʼಸಾಧನೆ ಶಿಖರವನ್ನೇರಲು ಪಣ ತೊಡಿʼ ʼದೇಶ ಮೆಚ್ಚುವಂತ ಸಾಧನೆ ಮಾಡಲು ಮುಂದಾಗಿʼ ʼಜ್ಞಾನದ ಜೊತೆಗೆ ಸಾಮಾಜಿಕ ಕಳಕಳಿ ಇರಲಿʼ

satyadarshana

Leave a Comment