Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮುಂಡರಗಿ : ಪಶು ಆಸ್ಪತ್ರೆಗಳಿಗೆ ‌ಬೇಕಿದೆ ‘ಚಿಕಿತ್ಸೆ’

ಮುಂಡರಗಿ:  ಮುಂಡರಗಿ ಪಶು ಆಸ್ಪತ್ರೆ ಇದ್ದರೂ, ಕೆಲವು ವರ್ಷಗಳಿಂದ ವೈದ್ಯರಿಲ್ಲ. ಪಶುಗಳಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲಾಗದ ಹಿನ್ನೆಲೆಯಲ್ಲಿ ಜನರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.

‘ ಮುಂಡರಗಿ ಪಶು ವೈದ್ಯರಿಲ್ಲ ಎಂದು ಮೇಲಾಧಿಕಾರಿಗಳಲ್ಲಿ ನಮ್ಮ ಸಮಸ್ಯೆ ಹೇಳಿದರೆ, ಅವರು ಹೊಸ ಫೋನ್ ಮಾಡಿದರೆ ಉತ್ತರವೇ ಇಲ್ಲ ವೈದ್ಯರ ನಿರ್ಲಕ್ಷ ವೈದ್ಯರ ನಿಯುಕ್ತಿಗೆ ಹಣಕಾಸಿನ ಆಯೋಗದ ಒಪ್ಪಿಗೆ ಬೇಕು ಎಂದು ತಮ್ಮದೇ ಸಮಸ್ಯೆ ಹೇಳುತ್ತಾರೆ’ ಎನ್ನುತ್ತಾರೆ ತಿಗಡಿ ಮಠ .

ಮುಂಡರಗಿ ತಾಲ್ಲೂಕಿನಲ್ಲಿರುವ ಪಶು ಆಸ್ಪತ್ರೆಗಳಿಗೆ ಕಟ್ಟಡವೇನೋ ಇದೆ, ಆದರೆ ಸಿಬ್ಬಂದಿಯೇ ಇಲ್ಲ. ಪಶು ಆಸ್ಪತ್ರೆಯಲ್ಲಿ ಕಂಪೌಂಡರ ವೈದ್ಯನಾದರೇ, ಹಿರೇವಡ್ಹಟ್ಟಿ ಹಾಗೂ ಜಂತ್ಲಿ ಶಿರೂರು ನಲ್ಲಿ ಜವಾನರೇ ವೈದ್ಯರಾಗಿದ್ದಾರೆ. ಸರ್ಕಾರದಿಂದ ಕಾಲಕಾಲಕ್ಕೆ ಪಶು ಆಸ್ಪತ್ರೆಗೆ ಔಷಧಿ, ಚುಚ್ಚುಮದ್ದು ಸರಬರಾಜಾಗುತ್ತಿದ್ದರೂ ಅದನ್ನು ನೀಡಲು ವೈದ್ಯರಿಲ್ಲ.

ಮುಂಡರಗಿ ಪಶು ಆಸ್ಪತ್ರೆಯಲ್ಲಿ ಮಾತ್ರ ವೈದ್ಯರಿದ್ದು, ಬೇರೆ ಎಲ್ಲಾ ಕಡೆ ಸಿಬ್ಬಂದಿ, ವೈದ್ಯರ ಕೊರತೆ ಇದೆ. ಚುಚ್ಚುಮದ್ದು ಲಸಿಕೆಯನ್ನು ಕಾಲಕಾಲಕ್ಕೆ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಪಶು ವೈದ್ಯಾಧಿಕಾರಿ ಜನರ ಸಮಸ್ಯೆಗಳು ಕೂಡ ಕೇಳುತ್ತಿಲ್ಲ ಫೋನ್ ಮಾಡಿದರೆ ನಾಟ್ ರೀಚಬಲ್ ಸ್ವಿಚ್ ಆಫ್ ವೈದ್ಯರ ಬಳ್ಳಿ ಉತ್ತರವೇ ಇಲ್ಲ . ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ

Related posts

ಎರಡು ಜೀಪ್ ನಲ್ಲಿ ಚುನಾವಣೆ ಗೆದ್ದರು..! ವಾಜಪೇಯಿ ಮೊದಲ ಚುನಾವಣೆಯ ರೋಚಕ ಸ್ಟೋರಿ..!

satyadarshana

ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದಲ್ಲಿ ಮೊರಹಂ ಕೊನೆಯ ದಿನ ಆಚರಣೆ

satyadarshana

ಜಿ ಎಸ್ ಪಾಟೀಲ್ ಸಚಿವ ಸ್ಥಾನ ನೀಡಲು ಒತ್ತಾಯ.

satyadarshana

Leave a Comment