Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ರಾಜ್ಯ ಮಟ್ಟದ ಸೇವಾಭೂಷಣ ಪ್ರಶಸ್ತಿಗೆ ಭಾಜನರಾದ ವೃಕ್ಷ ರಕ್ಷಕ ಅಮರೇಗೌಡ ಮಲ್ಲಾಪೂರ



ರಾಜ್ಯ ಮಟ್ಟದ ಸೇವಾಭೂಷಣ ಪ್ರಶಸ್ತಿಗೆ ಭಾಜನರಾದ ವೃಕ್ಷ ರಕ್ಷಕ ಅಮರೇಗೌಡ ಮಲ್ಲಾಪೂರ

ಲಿಂಗಸೂಗೂರು: ತಾಲೂಕಿನ ಮುದಗಲ್ಲ ಸಮೀಪದ ಸುಕ್ಷೇತ್ರ ತಿಮ್ಮಾಪುರ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ಮೇ 10ರಿಂದ 16ರವರೆಗೆ ನಡೆದ ಜನಮನ ಕಲ್ಯಾಣ ಜಾತ್ರೆ 2024ರ ಶರಣ ಸಂಸ್ಕೃತಿಯ ಮೇಳ ಹಾಗೂ ವಚನ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ ಅವರು ಮಾತನಾಡಿದರು.

ವನಸಿರಿ ಫೌಂಡೇಶನ್ ಸ್ಥಾಪಿಸಿ ಅದ್ಭುತ ಪರಿಸರ ಪುಸ್ತಕವನ್ನು ಜನಮಾನಸದಲ್ಲಿ ಬಿತ್ತುವುದರ ಮೂಲಕ ವೃಕ್ಷ ರಕ್ಷಕರಾಗಿ ಸಮರ್ಪಿತವಾದ ಸೇವಾ ಕೈಂಕರ್ಯದ ಸಾಧನೆಯನ್ನು ಗುರುತಿಸಿ ಕಲ್ಯಾಣಾಶ್ರಮದ ಜನಮನ ಜಾತ್ರಾಮಹೋತ್ಸವದ ಪುಣ್ಯಪರ್ವದಿ ದಿನಾಂಕ 15-05-2024 ರಂದು ರಾಜ್ಯ ಮಟ್ಟದ “ಸೇವಾಭೂಷಣ” ಪ್ರಶಸ್ತಿಯನ್ನು ಅತ್ಯಂತ ಪೂರ್ವಕವಾಗಿ ಬಸವೇಶ್ವರ ಗೌರವಕ್ಕೆ ಸಲ್ಲಿಸಿದರು. ಷಣ್ಮುಖಪ್ಪ ಮುದಗಲ್ ನಾಯಕನಟನಾಗಿ ರಕ್ತಾಕ್ಷ ಸಿನಿಮಾ ನಿರ್ಮಿಸಿದ ಖ್ಯಾತಿ,ಶ್ರೀ ವಿಜಯಕುಮಾರ ಗಣಾಚಾರಿ ಪ್ರಶಸ್ತಿ ಆಡಳಿತಾಧಿಕಾರಿಗಳು ಶ್ರೀ ಉಮಾಮಹೇಶ್ವರಿ ಕಾಲೇಜು ಲಿಂಗಸೂಗೂರು, ಶರಣಬಸವ ಪಟ್ಟೇದ ಕ್ಯಾಶುಟೇಕ್ ಆಡಳಿತ ಅಧಿಕಾರಿಗಳು ಶಕ್ತಿನಗರ ರಾಯಚೂರು, ಡಾ.ಶ್ರೀ ಶರಣಪ್ಪ ನಿವೃತ್ತ ಪಶುವೈದ್ಯಮಠದ ಶ್ರೀ. ನೀಡಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ, ಮಾತೋಶ್ರೀ ವಚನ ಗೀತಮ್ಮ, ಮಸ್ಕಿ ಶಾಸಕರಾದ. ಇದ್ದರು.

Related posts

ಕಕಿ೯ಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪಾಲಕರ ಸಭೆ ಶೈಕ್ಷಣಿಕ ಬೆಳವಣಿಗಗೆ ಪಾಲಕರ ಪಾತ್ರ ಬಹುಮುಖ್ಯ

satyadarshana

ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಕಿರುಕುಳ ಕ್ಕೆ ಬೇಸತ್ತು ವಾಟರ್ ಮ್ಯಾನ್ ಮಲ್ಲಪ್ಪ ನೇಣಿಗೆ ಶರಣು.

satyadarshana

ಡಾ. ಬಿ. ಆರ್. ಅಂಬೇಡ್ಕರ್ ರವರ ಚಿಂತನೆಗಳು ಮಾನವೀಯತೆ ಜೀವಾಳ – ಡಾ. ಮಾದಿ.

satyadarshana