Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ನೇರ ಸಂದರ್ಶನ

                                                                                     ನೇರ ಸಂದರ್ಶನ
ಗದಗ : ಮಾರ್ಚ 8:  ಗದಗ  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ  ವತಿಯಿಂದ ಮಾರ್ಚ 13 ರಂದು   ರಂದು ಬೆಳಿಗ್ಗೆ 9-30 ರಿಂದ ಮೊದಲನೆ ಮಹಡಿ, ನಲವಾಡ ಕಾಂಪ್ಲೆಕ್ಸ್ ಹಳೇ ಕಾಮತ ಹೋಟಲ್ ಎದುರುಗಡೆ, ಸ್ಟೇಶನ್ ರೋಡ್ ಗದಗ   ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ  ಮುತ್ತೂಟ್‍ಫೈನ್‍ಕಾರ್ಪ ಲಿಮಿಟೆಡ್    ಕಂಪನಿಯು ಭಾಗವಹಿಸಲಿದೆ.
ನೇರ ಸಂರ್ದಶನದಲ್ಲಿ ಪದವಿ ಪಡೆದಿರುವ ಮತ್ತು ಗೋಲ್ಡ್‍ಲೋನ್ ಕೆಲಸ ಮಾಡಿದ ಅನುಭವ ಹೊಂದಿರುವ 20 ರಿಂದ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್‍ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ  ಕಚೇರಿ ದೂರವಾಣಿ ಸಂಖ್ಯೆ 08372-220609, 6363330688, ಕ್ಕೆ ಸಂಪರ್ಕಿಸಬಹುದಾಗಿದೆ ಎಂದು  ಜಿಲ್ಲಾ ಉದ್ಯೋಗಾಧಿಕಾರಿಯಾದ ಬಸವಂತ ಪಿ ಎನ್ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Related posts

ಕನ್ನಡ ಕಟ್ಟಾಳುಗಳ ಸಮಾಧಿ ಸ್ಥಳದ ಅಭಿವೃದ್ದಿಗೆ ಆಗ್ರಹ

satyadarshana

ಭ್ರಷ್ಟಾಚಾರ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮ

satyadarshana

ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಟಿ20 ಸರಣಿಯ ಕೊನೆಯ ಪಂದ್ಯವು ರೋಚಕ , ಪಂದ್ಯ ದಿನ ಕೂಡ ಮಳೆಯಾಗುವ ಸಾಧ್ಯತೆ ಇದೆ.?

satyadarshana

Leave a Comment