ಗದಗ: ಜಿಲ್ಲೆ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಹಾಮಂಗಲ ಕಾರ್ಯಕ್ರಮ ಮಾ .23 ರಂದು ನಡೆಯಲಿದೆ .
ಮಾ . 22 ರಂದು ನಡೆಯಲಿರುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹಾಲಕೇರೆ ಸಂಸ್ಥಾನ ಮಠದ ಶ್ರೀ ಮುಪ್ಪಿನಬಸವಲಿಂಗ ಸ್ವಾಮೀಜಿ.ದುಂದು ವೆಚ್ಚಕ್ಕ್ ಕಡಿವಾಣ ಹಾಕಲು ಅಬ್ಬರ ಮದುವೆಗಳ ಬದಲು, ಆಡಂಬರವಿಲ್ಲದ ಸರಳ ಸಾಮೂಹಿಕ ವಿವಾಹಗಳಿಗೆ ಇಂದು ಮಹತ್ವ ನೀಡಬೇಕಿದೆ.ಸ್ವಾಮಿಗಳು ಸಲಹೆ ನೀಡಿದರು.
ನಿಡಗುಂದಿ ಕೊಪ್ಪದ ಶ್ರೀ ಚನ್ನಬಸವ ಸ್ವಾಮೀಜಿ , ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ದೇವರು ಸಾನಿಧ್ಯವಹಿಸುವರು , ಮಹಾರಥೋತ್ಸವ , ಮಾ .23 ರಂದು ಪುರಾಣ ಪ್ರವಚನ ಹಾಗೂ ಧರ್ಮಸಭೆ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
