Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕೂಡಲೇ ಸ್ವಚ್ಛ ಮಾಡಬೇಕು ಎಂದು ಭಾಮಸೇಫ್ ವತಯಿಯ ಪಿಡಿಓ ಅವರಿಗೆ ಮನವಿ

ಗದಗ.: ತಾಲೂಕ ಹರ್ಲಾಪೂರ ಗ್ರಾಮದಲ್ಲಿ ಎಸ್ . ಸಿ . ಕಾಲೋನಿಯ ಒಳಗಡೆ ಗ್ರಾಮ ಪಂಚಾಯತ ಸುತ್ತಮುತ್ತಲೂ ಇರುವ ಕಾಲೋನಿಯ ನೀರನ್ನು ಮತ್ತು ಶೌಚಾಲಯದ ನೀರನ್ನು ರಾಜಕಾಲುವೆ ಮುಖಾಂತರ ಎಸ್.ಸಿ. ಕಾಲೋನಿಯ ಒಳಗಡೆ ಬಿಡಲಾಗಿರುತ್ತದೆ .

 ಇದರಿಂದ ಎಸ್.ಸಿ. ಕಾಲೋನಿಯ ಹತ್ತಿರ ಇರುವ ಸ.ಕಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಅಂಗನವಾಡಿ ಕೇಂದ್ರ 101 , ಮಕ್ಕಳಿಗೆ ಮತ್ತು ರಾಜ್ ಕಾಲುವೆಯ ಹತ್ತಿರ ಇರುವ ಎಸ್.ಸಿ. ಕಾಲೋನಿಯ ಮಕ್ಕಳಿಗೆ ಕಲುಷಿತ ನೀರಿನ ದುರ್ವಾಸನೆ , ಸೊಳ್ಳೆಗಾಳ ಕಾಟ ಹೆಚ್ಚಾಗಿರುತ್ತದೆ . ಕೂಡಲೇ ಸ್ವಚ್ಛ ಮಾಡಬೇಕು ಎಂದು ಭಾಮಸೇಫ್ ವತಯಿಯ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಯಿತು . ಈ ವೇಳೆ ಹಲವರು ಭಾಗಿಯಾಗಿದ್ದರು .

Related posts

ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಪ್ರತಿಯೊಬ್ಬರ ಜೀವನದಲ್ಲಿ ಗುರಿ ಮತ್ತು ಗುರು ಅನಿವಾರ್ಯ: ಸಚಿವ ಸಿ.ಸಿ.ಪಾಟೀಲ

satyadarshana

ಶಿಥಿಲಾವಸ್ಥೆಯಲ್ಲಿರುವ ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಿ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶೀಖಾ

satyadarshana

ರಸ್ತೆ ಸುರಕ್ಷತಾ ಸಪ್ತಾಹ ಉತ್ತಮ ಹಾಗೂ ಸುರಕ್ಷಿತ ಚಾಲನೆ ಮಾಡುವ ಜವಾಬ್ದಾರಿ ಚಾಲಕರದು…

satyadarshana

Leave a Comment