Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗಜೇಂದ್ರಗಡದಲ್ಲಿ ಆಧಾರ ತಿದ್ದುಪಡಿ ಕೇಂದ್ರ ಉದ್ಘಾಟನೆ.

 

 ಗದಗ.: ದೇಶದ ಪ್ರತಿಯೊಬ್ಬರಿಗೂ ಆಧಾರ ಗುರಿತಿನ ಚೀಟಿ ಕಡ್ಡಾಯವಾದುದಾಗಿದೆ. ಈ ಆಧಾರ ಕಾರ್ಡಿನಲ್ಲಿ ಕೆಲ ತಪ್ಪುಗಳು ಆಗಿರುವುದರಿಂದ ತಿದ್ದುಪಡಿ ಅನಿವಾರ್ಯವಾಗಿರುತ್ತದೆ‌. ಹೀಗಾಗಿ ಗಜೇಂದ್ರಗಡದ ಛಾಂಗ್ ದೇವ ಡಿಜಿಟಲ್ ಸೇವಾ ಕೇಂದ್ರದ ವತಿಯಿಂದ ಸಿ ಎಸ್ ಆಧಾರ ಕಾರ್ಡು ತಿದ್ದುಪಡಿ ಕೇಂದ್ರ ಉದ್ಘಾಟನೆಗೊಂಡಿತು.

  ಸಾರ್ವಜನಿಕರು ತಮ್ಮ ಆಧಾರಕಾರ್ಡಿನ ಯಾವುದೇ ಲೋಪದೋಶಗಳನ್ನು ಸರಿಪಡಿಸಿಕೊಳ್ಳುಲು ಸಹಕಾರಿಯಾಗಲಿದೆ ಎಂದು ಎಸ್ ಎಂ ಬಿ ಪ್ರೌಢಶಾಲೆಯ ಬಿ‌ಎಸ್ ಜಾಗ್ರಿಯವರು ಉದ್ಘಾಟಿಸಿ ಮಾತನಾಡಿದರು.

  ಈ ಸಂದರ್ಭದಲ್ಲಿ ಚಾಂಗ್ ದೇವ ಸೇವಾ ಕೇಂದ್ರದ ನಿರ್ದೇಶಕರಾದ ಕೃಷ್ಣಾ ಇಟಗಿ, ಶಿವಕುಮಾರ ಇಟಗಿ, ಕೇಂದ್ರದ ಉದ್ದೇಶ ತಿಳಿಸಿದರು.

 ಈ ಸಂದರ್ಭದಲ್ಲಿ ಶಿಕ್ಷಕರಾದ ನಾಡಗೇರ, ಸುಣಗಾರ, ಹಿರೇಮಠ ಅನ್ನದಾನೇಶ್ವರ ಅಂಗಡಿ, ರಾಜು ನಿಟ್ಟಾಲಿ, ಪರಶುರಾಮ್ ಗುರಿಕಾರ, ವೀರಣ್ಣ ಪಾಟೀಲ್, ರಮೇಶ ಕಾತರಕಿ, ಸಾಹಿತಿ, ಪ್ರೋ. ಬಿ ಕೆ ಮಾದಿ, ಪುರಸಭೆ ಸದಸ್ಯರಾದ ಶ್ರೀಮತಿ ಸವಣೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಎರಡು ದಿನಗಳ ಸ್ವಕ್ಷೇತ್ರದ ಪ್ರವಾಸದಲ್ಲಿ ಬಾದಾಮಿ ಜನರನ್ನ ಹೃದಯಸ್ಪರ್ಶಿಯಾಗಿ ಅಭಿನಂದಿಸಿದ ಸಿದ್ದರಾಮಯ್ಯ.

satyadarshana

ರಾಜ್ಯದ ವಿಧಾನಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಡಿಸೆಂಬರ್ 10ರಂದು ಮತದಾನ

satyadarshana

ರಾಜಕಾರಣಿಗಳಿಗೆ ಅಧಿಕಾರ ಮುಖ್ಯವಲ್ಲ, ಜನರ ಸೇವೆಗೆ ಆದ್ಯತೆ ನೀಡಿ ಸಚಿವ ಸಿ.‌ಸಿ.‌ಪಾಟೀಲ   

satyadarshana

Leave a Comment