Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಪೋಷಕರ ಸಭೆ: ಪಾಲಕರಿಗೆ ಕಿವಿಮಾತು.

ಗದಗ :ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿನ್ನೆ ಎಸ್‌ಡಿಎಂಸಿ ಹಾಗೂ ಪಾಲಕರ ಸಭೆಯನ್ನು ಆಯೋಜನೆ ಮಾಡಲಾಗಿತ್ತು .ಕ್ಷಕರು ಈ ವಿಷಯವನ್ನು ನನ್ನ ತಾಯಿಗೆ ಹೇಳಿ ನನ್ನನ್ನೇಕೆ ಹೊಗಳುವುದಿಲ್ಲ ಎಂದು ಹೇಳಿದಳು. ಮಕ್ಕಳ ಇತರರನ್ನು ಕಡೆಗಣಿಸಿ ಕೇವಲ ಶೈಕ್ಷಣಿಕ ಸಾಧನೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಮತ್ತು ಶಿಕ್ಷಕರ ಧೋರಣೆಗಳು ಈ ತೆರನಾದಕ್ಕಾಗಿ ಶಿಕ್ಷಕರಿಗೆ ಕಾರಣ. ಪೋಷಕರ ಸಭೆಗಳು ಮಕ್ಕಳ ಬಗ್ಗೆ ದೋಷಾರೋಪಣೆ ಮಾಡುವ ವೇದಿಕೆಯಾಗಿದೆ.

ಈ ವೇಳೆ ಪ್ರಾಚಾರ್ಯ ಶಿವರಾಜ ಗುರಿಕಾರ ಅವರು ಮಾತನಾಡಿದರು . ಕಲಿಕೆಗೆ ಹಾಗೂ ಸಾಧನೆಗೆ ಬಡತನ ಅಡ್ಡಿಯಾಗದು.ಸಾಧಿಸುವ ಛಲವೊಂದಿದ್ದರೆ ಮಾತ್ರ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು . ಈ ವೇಳೆ ಹಲವರು ಭಾಗಿಯಾಗಿದ್ದರು .

ನಿಮ್ಮ ಮಗುವಿಗೆ ವಿಶೇಷ ಸಾಮರ್ಥ್ಯವಿರುವ ಮಗುವಾಗಿದ್ದು ಈ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಯಾವುದೇ ಕಾರಣಕ್ಕೂ ಪೋಷಕರಿಗೆ ಚರ್ಚಿಸಲು ವೈಯುಕ್ತಿಕವಾಗಿ ಶಿಕ್ಷಕರನ್ನು ಸಂಪರ್ಕಿಸಿ, ಚರ್ಚಿಸಿ. ಒಟ್ಟಾರೆ, ನಿಮ್ಮ ಭವಿಷ್ಯದ ದೃಷ್ಟಿಯಿಂದ ಈ ಸಭೆಗಳನ್ನು ಪರಿಗಣಿಸಿ. ಪ್ರತಿ ಸಭೆಯ ಫಲಿತಾಂಶಗಳು, ನೀವು ತೆಗೆದುಕೊಂಡ ಕ್ರಮಗಳು ಹಾಗೂ ಇವುಗಳಿಂದ ಮಗುವಿಗಾದ ಪ್ರಯೋಜನ ಎಲ್ಲವನ್ನೂ ದಾಖಲಿಸಿ ಶಿಕ್ಷಕರು/ಆಪ್ತಸಲಹೆಗಾರರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬನ್ನಿ. ಇದು ದೇಶದ ಸುಂದರ ಭವಿಷ್ಯದ ನಿರ್ಮಾಣದ ಹೆಜ್ಜೆಗಳಾಗಲಿ.

Related posts

ಅಂಗಡಿ ಮಾಲಕರಿಗೆ ಪಿಡಿಓ ನೋಟಿಸ್ ಜಾರಿ : ಅಧಿಕ ದರ, ಸ್ವಚ್ಛತೆ ನಿರ್ಲಕ್ಷ್ಯ ಆರೋಪ

satyadarshana

ಕರೋನಾ ದೂರಿಕರಿಸಲು ವ್ಯಾಕ್ಸಿನ್ ಹಾಕಿಸಿಕೊಳ್ಳಿ – ಪಾಪಣ್ಣ

satyadarshana

ವಿಧಾನಸಭಾ ಚುನಾವಣೆ: ಕೊಪ್ಪಳ ಜಿಲ್ಲೆಯಲ್ಲಿ 601 ಅಬಕಾರಿ ಪ್ರಕರಣಗಳು ದಾಖಲು.

satyadarshana

Leave a Comment