Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಬೈಕ್ ಮತ್ತು ಟಂಟಂ ನಡುವೆ ಅಪಘಾತ

ಗಜೇಂದ್ರಗಡದಿಂದ ಹೊರಟ ಬೈಕ್ ಇಬ್ಬರು ಮಹಿಳೆಯರು ಸೇರಿದಂತೆ ಮೂರು ಜನ ಹೊರಟಿದ್ದು ಎದುರಿಗೆ ಬಂದ ಬಳಗೋಡದ ಟಂ ಟಂ ನಡುವೆ ರಾಜೂರು ಗ್ರಾಮಪಂಚಾಯಿತಿ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದು. ಬೈಕ್ ಸವಾರ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

ಶ್ರಾವಣ ಮಾಸ ಕೊನೆಯ ಸೋಮವಾರ ಅಮಾವಾಸ್ಯೆ ದಿನದಂದು ಅಪಘಾತವಾಗಿದೆ ಯಾವುದು ಪ್ರಾಣಹಾನಿಯಾಗಿಲ್ಲ ಎಂದು ಸೇರಿದ ಜನ ಮಾತನಾಡಿಕೊಳ್ಳುವಷ್ಟರಲ್ಲಿಯೇ ಹತ್ತಿರದ ಗಜೇಂದ್ರಗಢ ಪೊಲೀಸ್ ಠಾಣೆಯ ಪಿ ಎಸ್ ಐ ಗುರುಶಾಂತ ದಾಶ್ಯಾಳ ಸೇರಿದಂತೆ ಸಿಬ್ಬಂದಿವರ್ಗ ಸ್ಥಳಕ್ಕೆ ಧಾವಿಸಿ ತುರ್ತು ವಾಹನ ಕರೆಸುವ ಮೂಲಕ ಕಾರ್ಯಾಚರಣೆ ಕೈಗೊಂಡರು.ಪೊಲೀಸ್ ಕಾರ್ಯ ಶ್ಲಾಘನೀಯ.

Related posts

ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿಸಿ: ಶಾಲೆಗಳಿಗೆ ಸರ್ಕಾರದ ಸೂಚನೆ

satyadarshana

ನೇರ ಸಂದರ್ಶನ

satyadarshana

ಮದ್ಯಮುಕ್ತ ಗ್ರಾಮಗಳಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ: ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

satyadarshana

Leave a Comment