ತಂದೆಗೆ ತಕ್ಕ ಮಗ’ ಪುನೀತ್ ರಾಜ್‌ಕುಮಾರ್ ಅಪ್ಪನ ಹೆಸರನ್ನು ಉಳಿಸಿ ಬೆಳೆಸಿ ಹೊರಟ
ಸತ್ಯ ದರ್ಶನ ಪುನೀತ್ ಹುಟ್ಟಿದಾಗ ಡಾ.ರಾಜ್‌ಕುಮಾರ್‌ರ ವೃತ್ತಿ ಜೀವನ ಉತ್ತುಂಗದಲ್ಲಿತ್ತು. ಪಾರ್ವತಮ್ಮ ರಾಜ್‌ಕುಮಾರ್ ಪುನೀತ್‌ರನ್ನು ಎತ್ತಿಕೊಂಡೇ ಚೆನ್ನೈ, ಬೆಂಗಳೂರು, ಹುಬ್ಬಳ್ಳಿ ಹೀಗೆ ಹಲವು ಕಡೆಗಳಲ್ಲಿ ಸಿನಿಮಾ ಕೆಲಸಗಳಿಗಾಗಿ ಸಂಚರಿಸುತ್ತಿದ್ದರು. ಅಮ್ಮನ ಮುದ್ದಿನ ಮಗನಾದ ಪುನೀತ್,...
