ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಕಿರುಕುಳ ಕ್ಕೆ ಬೇಸತ್ತು ವಾಟರ್ ಮ್ಯಾನ್ ಮಲ್ಲಪ್ಪ ನೇಣಿಗೆ ಶರಣು.
ಸುದ್ದಿಮೂಲ ಸತ್ಯದರ್ಶನ ಗದಗ: ಗ್ರಾಮ ಪಂಚಾಯತ್ ಕಚೇರಿಯಲ್ಲಿ ವಾಟರ್ ಮ್ಯಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. ವಾಟರ್ ಮ್ಯಾನ್ ಮಲ್ಲಪ್ಪ ಹೊಳಗುಂದಿ...
