Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಚಿತ್ರನಟ ಪುಣೀತ್ ಜನ್ಮದಿನ: ಸಿಹಿ ಹಂಚಿ ಸಂಭ್ರಮ

ಗಜೇಂದ್ರಗಡ, ಮಾ.17: ಪಟ್ಟಣದಲ್ಲಿ ಕನಸು ಫೌಂಡೇಶನ್ ಹಾಗೂ ನವರಂಗ ಎಡಿಟ್ಸ್ ಸಹಯೋಗದಲ್ಲಿ ಡಾ.ಪುನೀತ ರಾಜಕುಮಾರ ಜನ್ಮದಿನದ ನಿಮಿತ್ಯ ಗುಡಿಸಲು ಮನೆಗಳಿಗೆ ಸಿಹಿ ಹಾಗೂ ಪಲಾವ್ ಹಂಚಿ ಜನ್ಮದಿನವನ್ನು ಸಂಭ್ರಮಿಸಿದರು.

ಈ ವೇಳೆ ರಾಘವೇಂದ್ರ ರಂಗ್ರೇಜ, ಹನುಮಂತ ವೆರ್ಣೇಕರ್, ಶಂಕರ ಏವೂರ. ಕಿಶೋರ್ ಜೋಶಿ(ಉಪ್ಪಿ), ಶಿವುಕುಮಾರ ಕಲಿಗನೂರು, ರೇಣುಕಾ. ಎಸ್ . ಏವೂರ, ಸಾವಿತ್ರಿ. ಆರ್ .ರಂಗ್ರೇಜ, ರೂಪಾ.ಎಚ್. ವೆರ್ಣೇಕರ್, ಉದಯ ತಾಳಿಕೋಟಿ, ಆಕಾಶ ತಾಳಿಕೋಟಿ, ಸೋಹಿಲ್ ಕೋಲಕಾರ, ಶ್ರೀನಿವಾಸ ನಾವಡೆ, ವಿನಾಯಕ ಬಾಕಳೆ, ಪ್ರೀತಮ್ ರಂಗ್ರೇಜ , ಧನುಷ್ ಬದಿ, ಅಮೃತಾ ನಾವಡೆ, ದಿವ್ಯರಾಣಿ ತಾಳಿಕೋಟಿ, ನಯನಾ ರಂಗ್ರೇಜ, ಕೃಷ್ಣವೇಣಿ ಏವೂರ ಹಾಗೂ ತಂಡದ ಸರ್ವ ಸಿಬ್ಬಂದಿಗಳು ಇದ್ದರು.

Related posts

ಡಿ.ದೇವರಾಜ ಅರಸು ಭವನ ಹಾಗೂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಲೋಕಾರ್ಪಣೆ

satyadarshana

ಮತದಾನದ ಮಹತ್ವ ಕುರಿತು ‘ಯುವ ಮತದಾರರಿಂದ ಮಾನವ ಸರಪಳಿ’

satyadarshana

ಅಭಿವೃದ್ಧಿ ಮಂತ್ರ ಪಠಿಸಿ ಮತಯಾಚಿಸಿದ ‘ಸಿಎಂ ಬಸವರಾಜ್ ಬೊಮ್ಮಾಯಿ ‘

satyadarshana

Leave a Comment