ಗಜೇಂದ್ರಗಡ
ಸ್ವಾತಂತ್ರ್ಯ ನಂತರ ಹಲವಾರು ಸಮಸ್ಯೆಗಳ ಬಿಡಾಗಿದ್ದ ಭಾರತವನ್ನು ಸಮಸ್ಯಯ ಜಾಲದಿಂದ ಹೊರ ತಂದು ದೇಶಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಕೀರ್ತಿ ಭಾರತದ ಪ್ರಥಮ ಪ್ರಧಾನಿಯಾದ ಪಂಡಿತ್ ಜವಹರಲಾಲ್ ನೆಹರುರವರಿಗೆ ಸಲ್ಲುತ್ತದೆ.
ವಿಘ್ನೇಶ್ವರ ಸಮೂಹ ಸಂಸ್ಥೆಗಳಾದ ಶ್ರೀ ವಿಘ್ನೇಶ್ವರ ಪದವಿ ಪೂರ್ವ ಕಾಲೇಜ್, ಶ್ರೀಮತಿ ಸುಮಂಗಲ ಮತ್ತೆ ಕಟಿ ಐಟಿಐ ಕಾಲೇಜ್ ಹಾಗೂ ಗಂಗೋತ್ರಿ ಪಬ್ಲಿಕ್ ಶಾಲೆಯ ವತಿಯಿಂದ ದಿ / ಬಸವರಾಜ್ ಮತ್ತಿ ಕಟ್ಟಿ ವೇದಿಕೆ ಮೇಲೆ ನಡೆದ ಜವಾಲಾಲ್ ನೆಹರು ರವರ 135ನೇ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಅಪ್ಪು ಮತ್ತಿಕಟ್ಟಿ ಮಾತನಾಡಿದರು
ಪಂಡಿತ್ ಜವಾಹರಲಾಲ್ ನೆಹರುರವರ ಸರಳತೆ ವಿದೇಶಾಂಗ ನೀತಿ ಅಲಿಪ್ತ ನೀತಿ ಪಂಚವಾರ್ಷಿಕ ಯೋಜನೆ ಮೂಲಕ ಜಗತ್ತಿನಲ್ಲಿ ಭಾರತದ ಸ್ಥಾನಮಾನ ಹೆಚ್ಚಿಸುವ ಕುರಿತು
ಮುಖ್ಯ ಅತಿಥಿಗಳಾದ ಸಂಸ್ಥೆಯ ಉಪಾಧ್ಯಕ್ಷ ಅವಿನಾಶ್ ಮತ್ತಿಕಟ್ಟಿ. ವಿಘ್ನೇಶ್ವರ ಪದವಿ ಪೂರ್ವ ಕಾಲೇಜಿನ ಪಾಚಾರ್ಯರ ಡಾ/ ಬಿಕೆ ಮಾದಿ ನಿಕಟಪೂರ್ವ ಪ್ರಾಚಾರ್ಯ ಎನ್ ಎಸ್ ಕಲಕೇರಿ ಗಂಗೋತ್ರಿ ಪಬ್ಲಿಕ್ ಶಾಲೆಯ ಪ್ರಧಾನ ಗುರುಮಾತೆ ಮಾತನಾಡಿದರು ಕಾರ್ಯಕ್ರಮವು ಗುರುಮಾತೆ ಮೇಘ ಪ್ರಾರ್ಥಿಸಿದರು ಗುರು ಮಾತೆ ಶೃತಿ ಮಂಗಳೂರು ವಂದಿಸಿ ನಿರೂಪಿಸಿದರು 
ಮಕ್ಕಳಿಗಾಗಿ ಛದ್ಮ ವೇಷದ ಸ್ಪರ್ಧೆಯನ್ನು ನಡೆಸಲಾಯಿತು ವೇದಿಕೆಯ ಮಹಾನ. ನಾಯಕರ. ಸಂತರ ಶರಣರ ಕ್ರಾಂತಿಕಾರಿಗಳ ಕವಿಗಳ ಬೀಡಾಗಿದ್ದು ಪ್ರೇಕ್ಷಕರನ್ನು ಸೆಳೆಯಿತು
ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು ಕಾರ್ಯಕ್ರಮದಲ್ಲಿ ಸಮೂಹ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು
