Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗದಗ ಜಿಲ್ಲೆಯ ಹಾಳಕೇರಿ ಗ್ರಾಮದಲ್ಲಿ ದಲಿತ ಕುಂದು ಕೊರೆತೆ ಸಭೆ

ನರೇಗಲ್:  ಜುಲೈ 24- ಹಾಲಕೆರೆ ಗ್ರಾಮದಲ್ಲಿ ದಲಿತ ಕುಂದು ಕೊರೆತೆ ಸಭೆ ನೆಡಯಿತು ಈ ಸಬೆಯಲ್ಲಿ ತಾಲ್ಲೂಕು ದಂಡಧಾಕಾರಿಗಳಾದ  ಕುಲಕರ್ಣಿ ಸಾಹೇಬರು ಹಾಗೂ ರೋಣ ಸಿಪಿಐ ಶ್ರೀ ಬೀಳಗಿ ಸಾಹೇಬರು ಮತ್ತು ರೋಣ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾತಿಗಳಾದ  ಹರ್ತಿ ಹಾಗೂ ನರೇಗಲ್ಲ ಪಿ ಎಸ್ ಐ ಐಶ್ವರ್ಯ ನಾಗರಾಳ ಮೇಡಂ ಅವರು ಗ್ರಾಮ ಪಂಚಾಯತ ಪಿಡಿಓ  ಶರಣಪ್ಪ ನರೇಗಲ್ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು ಇದೇ ಸಂದರ್ಬದಲ್ಲಿ ತಮ್ಮ ಸಮಸ್ಯೆಗಳನ್ನು ಜನರು ತಾಲ್ಲೂಕು ಅಧಿಕಾರಿಗಳ ಮುಂದೆ ಹೇಳಿಕೊಂಡರು ಅದಕ್ಕೆ ಸ್ಪಂದಿಸಿದರು

ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಬಡಿಗೇರ ಸರ್ ಅವರು ನರೇಗ ಯೋಜನೆ ಬಿಲ್ಲು ಗಳು ಆಗಿಲ್ಲ ಮತ್ತು ಒಡ್ಡುನ ಪಗಾರ ಆಗಿಲ್ಲ ಮನೆಯ ಬಿಲ್ಲು ಬರುತ್ತಾ ಇಲ್ಲಾ ದೂರ. ಹೇಳಿದರೆ ಅದಕ್ಕೆ ಅವರು ಈ ಕೂಡಲೆ ಅದನ್ನು ಸರಿಪಡಿಸಲಾಗದವುದು ಎಂದು ಹೇಳಿದರು ಕಂದಾಯ ಇಲಾಖೆಯ ತಹಶಿಲ್ದಾರರ ಅವರು ವೃದ್ಯಾಪ ವೇತನ ವಿದುವೆ ವೇತನ ಅಂಗಲವೀಕಲರ ವೇತನ ವಿಳಂಬದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ‌ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಬೇಟಿಯಾಗದೆ ನೇರವಾಗಿ ಬನ್ನಿ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಿ ಎಂದು ಹೇಳಿದರು

ಇದೇ ಸಂದರ್ಬದಲ್ಲಿ ಮಂಜುನಾಥ ಬುರಡಿ ಮಾತಾನಾಡಿ ಹಾಲಕೆರೆ ಗ್ರಾಮದ ದಲಿತ ಮಹಿಳೆಯರಿಗೆ ಸಾಮೂಹಿಕವಾಗಿ ಶೌಚಾಲಯ ನಿರ್ಮಿಸಿದ ಕೊಡಿ‌ ಮಹಿಳೆರಿಗೆ ತುಂಬಾ ತೊಂದರೆ ಆಗಿದೆ ಹಾಗೂ ದಲಿತರಿಗೆ ಮೂರು ನಾಲ್ಕು ಲಕ್ಷ ಕೊಟ್ಡು ಜಾಗ ಇಡುವಷ್ಡು ಶ್ರೀಮಂತರ ಇಲ್ಲ ಆದರಿಂದ ಸರಕಾರದ ಕೆರೆ ಹತ್ತಿ ಇರುವ ಎರಡು ಎಕ್ಕರೆ‌ ಜಾಗವನ್ನು ಖರೀದಿ ಮಾಡಿ‌ ದಲಿತ ಬಡವರಿಗೆ ಗುಂಪು ಮನೆ ನಿರ್ಮಾಸಿ ಕೊಡಬೇಕು ಎಂದು ಹೇಳಿದರು ಹಾಗೂ ಬಾಳಪ್ಪ ಬುರಡಿ ಮಾತಾಡಿ ಹಾಲಕೆರೆ ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಇದರಿಂದ ಜಗಳ ಆಗಿ ಊರಿನಲ್ಲಿ ಅಶಾಂತಿ‌ ಸಂಭವಸಿತ್ತದೆ ಎಂದು ಹೇಳಿದರು ಅದಕ್ಕೆ‌ ಸಿಪಿಐ ಬೀಳಗಿ  ಖಂಡಿತವಾಗಿ ನಿಮ್ಮ ಎಲ್ಲರೂ ಸಹಕಾರ ಇದ್ದರೆ ಖಂಡಿತವಾಗಿ ಮಾಡುತ್ತೇವೆ ಹಾಗೂ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳಲಾಗುವುದು ಎಂದು ಹೇಳಿದರು ಸಮಾಜ ಕಲ್ಯಾಣ ಇಲಾಖೆ ಅಧಿಕಾರ ಹರ್ತೀ ಸರ್ ಮಾತಾನಾಡಿ ಹಾಸ್ಟೆಲ್ ಮತ್ತು ವಿದ್ಯಾರ್ಥಿವೇತನ ಬಗ್ಗೆ ಮಾಹಿತಿ ನೀಡಿದರು ತಮ್ಮ‌ಸಮಸ್ಯೆಗಳಿಗೆ ಅಲ್ಲಿ ಪರಿಹಾರ ಹೇಳಿದರು ಈ ಸಂದರ್ಭದಲ್ಲಿ ಎಸ್ಸಿ ಜನಾಂಗಕ್ಕೆ ರುದ್ರಭೂಮಿ ಇರುವುದಿಲ್ಲ ಅದನ್ನು‌ಮಂಜೂರು ಮಾಡಿಸಬೇಕು ಎಂದು ತಹಶಿಲ್ದಾರರ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಂಜುನಾಥ ಬುರಡಿ ಸುರೇಶ ಕ್ಯಾರ ನಿಂಗಪ್ಪ ಮುಂದಿನಮನಿ ಬಾಳಪ್ಪ ಬುರಡಿ ಮಹಾದೇವಪ್ಪ ಮುಂದಿನಮನಿ ಅಂದಪ್ಪ ಪೂಜಾರ ಶರಣಪ್ಪ ಜವಳಗೇರಿ ಹನಮಪ್ಪ ಕನ್ನಕಣ್ಣವರ ಬಸಪ್ಪ ಮೂಲಿಮನಿ ಮುದಿಯಪ್ಪ ಕ.ಮೂಲಮನಿ ಪರಸಪ್ಪ ತಲೇಖಾನ ಶರಣಪ್ಪ ಸಣ್ಣಬಸಪ್ಪನವರು ಯಮನಪ್ಪ ಸತ್ಯಮ್ಮನವರು ಹಿರಿಯ ಮುಖಂಡರುು ಭಾಗಿಯಾದರು.

Related posts

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಳ್ಳಾರಿ

satyadarshana

ಅಮಿತ್ ಷಾ ರಾಜಿನಾಮೇ ನೀಡುವಂತೆ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಆಗ್ರಹ

satyadarshana

ಎರಡು ದಿನಗಳ ಸ್ವಕ್ಷೇತ್ರದ ಪ್ರವಾಸದಲ್ಲಿ ಬಾದಾಮಿ ಜನರನ್ನ ಹೃದಯಸ್ಪರ್ಶಿಯಾಗಿ ಅಭಿನಂದಿಸಿದ ಸಿದ್ದರಾಮಯ್ಯ.

satyadarshana

Leave a Comment