Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಬಿಸಿ ಬಿಸಿ ಸುದ್ದಿರಾಜ್ಯ

ಶಿರಹಟ್ಟಿ ನೂತನ ಪಿಎಸ್ಐಗೆ ಸೂಡಿ ಗ್ರಾಮದ ಜನತೆಯಿಂದ ಸನ್ಮಾನ 

ಶಿರಹಟ್ಟಿ ನೂತನ ಪಿಎಸ್ಐಗೆ ಸೂಡಿ ಗ್ರಾಮದ ಜನತೆಯಿಂದ ಸನ್ಮಾನ 

ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮದಿಂದ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗಿದ್ದ ಶ್ರೀ ಶೇಖರಪ್ಪ ಎಲ್ಲಪ್ಪ ಕಡಬೀನ್ ಇವರು ಸತತ 26 ವರ್ಷಗಳ ಕಾಲ ಜಿಲ್ಲೆಯ ಹಲವಾರು ಸ್ಟೇಷನ್ಗಳಲ್ಲಿ ಕಾರ್ಯನಿರ್ವಹಿಸಿದ್ದು ಇಂದು ಹೆಚ್ಚುವರಿ ಯಾಗಿ ಅವರು ಶಿರಹಟ್ಟಿಯ ನೂತನ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ. ಇವರಿಗೆ ಸೂಡಿ ಗ್ರಾಮದ ಹಿರಿಯರು ಮತ್ತು ಅವರ ಸಮಾಜದ ಮುಖಂಡರು ಸತ್ಕರಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಪಿಎಸ್ಐ ಮಾತನಾಡಿ ಪೊಲೀಸ್ ಇಲಾಖೆ ನಿಮ್ಮ ಜೊತೆ ಸದಾ ಇರುತ್ತದೆ ಅಲ್ಲದೆ ನಿಮ್ಮ ಕಾನೂನು ಬದ್ಧವಾಗಿರುವ ನಿಮ್ಮ ಹೋರಾಟಕ್ಕೆ ಸಹಕಾರ ಇದ್ದೆ ಇರುತ್ತದೆ ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಇದಕ್ಕೆ ನಮ್ಮ ಸಹಕಾರ ಯಾವಾಗಲೂ ಇದ್ದೇ ಇರುತ್ತದೆ ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಊರಿನ ಹಿರಿಯರಾದ ವೀರಣ್ಣ ಶೆಟ್ಟರ್, ಕುಮಾರ್ ಶೆಟ್ಟರ್, ಬಸವರಾಜ್ ಬಿದರೂರ್, ಈರಣ್ಣ ಮಡಿವಾಳರ, ಪ್ರವೀಣ್ ತೆಗ್ಗಿನಮನಿ, ಎಲ್ಲಪ್ಪ ಪೂಜಾರ್, ಸಂಗಪ್ಪ ಸಂಗಳದ, ಪ್ರಶಾಂತ್ ಅಡಗತ್ತಿ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.

Related posts

ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಕಳಿಸಿ ಸಾಮಾನ್ಯ ಸಭೆ ನಡೆಸಿದ ಪಿಡಿಓ!

satyadarshana

ಆಧುನಿಕ ಭಾರತದ ಶಿಲ್ಪಿ ಪಂಡಿತ್ ನೆಹರು :ಮತ್ತಿಕಟ್ಟಿ 

satyadarshana

ಹಲವಾರು ಚಳುವಳಿ ಮಾಡುವ ಮೂಲಕ ಎಲ್ಲಾ ಸರ್ಕಾರಗಳಿಗೆ ನಮ್ಮ ಎಚ್ಚರಿಕೆ ಕೊಟ್ಟಿದ್ದೇವೆ.ಬಸವರಾಜ ಕಡಿಬಿನ

satyadarshana

Leave a Comment