ಸತ್ಯದರ್ಶನ
ಗಜೇಂದ್ರಗಡ:ಜೆಡಿಎಸ್ ಪ್ರಾದೇಶಿಕ ಪಕ್ಷವಾದುರೊ ರಾಷ್ಟ್ರೀಯ ಪಕ್ಷವಾಗಿ ಬೆಳೆದು ನಿಂತಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್ ಡಿ ದೇವೇಗೌಡ ಈ ದೇಶದ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ್ದಾರೆ
ರಾಜ್ಯಾಧ್ಯಕ್ಷರಾಗಿರುವ ಎಚ್ ಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತಗಾರರೆಂದು ಕರೆಸಿಕೊಂಡಿದ್ದಾರೆ೯
ಹಾನಗಲ್ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರೊಬ್ಬರಿಗೆ ಅವಕಾಶ ನೀಡಿದ ಏಕೈಕ ಪಕ್ಷ ಜೆಡಿಎಸ್ ರೋಣ ತಾಲೂಕಿನಲ್ಲಿ ಯೂ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಮುಕ್ತು0 ಸಾಬ್ ಮುಧೋಳ ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷ ತನ್ನದೇ ಆದ ಛಾಪನ್ನು ಮೂಡಿಸಿಲ್ಲಿ ಕಾರಣೀಭೂತ ರಾಗಿರುವ ಬಸವರಾಜ್ ಹೊರಟ್ಟಿಯವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ

ಹಾನಗಲ್ಲ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ನಿಯಾಜ್ ಶೇಖ್ ಮತ್ತು ನಾಜಿಯಾ ಶಕೀಲಾ ಅಂಗಡಿ ನಿರಂತರ ಸಮಾಜಮುಖಿ ಕೆಲಸ ಮಾಡಿಕೊಂಡು ಬಂದವರು ಜನಸಾಮಾನಸದಲ್ಲಿ ನೆಲ ಗೊಂಡವರಾಗಿದ್ದು ಉಪಚುನಾವಣೆಯ ಮುಂದಿನ ವಿಧಾನಸಭೆ ಚುನಾವಣೆಗೆ ನಿರ್ಣಯಕ ಸ್ಥಿತಿಯಾಗಲಿದೆ ಎಂಬುವುದನ್ನು ರಾಜ್ಯಾಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿಯವರು ಹೇಳಿದ್ದು ಸತ್ಯವಾದದ್ದು ಎಂಬುವುದನ್ನು ಸತ್ಯದರ್ಶನ ಪತ್ರಿಕೆಯ ಬಿತ್ತರಿಸುವಂತೆ ಒಟ್ಟಿನಲ್ಲಿ ಹಾನಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ನಿರ್ಣಾಯಕ ಪಾತ್ರ ಬಯಸುವುದರಲ್ಲಿ ಸಂದೇಹವೇ ಇಲ್ಲ ಎಂದು ಗಜೇಂದ್ರಗಡ ತಾಲೂಕು ಅಧ್ಯಕ್ಷರಾದ ಎಂ ವಾಯ್ ಮುಧೋಳ( ಸಾಗರ್ ) ಹಾಗೂ ಗದಗ್ ಎಸ್ ಟಿ ಘಟಕದ ಅಧ್ಯಕ್ಷರು ಲಕ್ಷ್ಮಣ ತಳವಾರ್ ಪತ್ರಿಕೆ ತಿಳಿಸಿದರು 
