ಸುದ್ದಿಮೂಲ ಸತ್ಯದರ್ಶನ
ಗಜೇಂದ್ರಗಡ ಸೂಡಿ ಗ್ರಾಮದಲ್ಲಿ ದಿನಾಂಕ 5/10/2021 ಕಾಂಗ್ರೆಸ್ ಸಂಘಟನಾ ಸಂಕಲ್ಪದ … ತಾಲ್ಲೂಕು ಪದಾದೀಕಾರಿಗಳ
ಕಾರ್ಯಕ್ರಮ
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಮಾತನಾಡಿದರು ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರನೂ ಇದ್ದರು ಎಂದು
ಲಕ್ನೋ, ಅಕ್ಟೋಬರ್ 05: “ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರಕ್ಕೆ ಅಂತ್ಯ ಹಾಡಲಿದೆ,” ಎಂದು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದ್ದಾರೆ. ಈ ಸಂದರ್ಭದಲ್ಲಿ ರೈತರ “ಭಟ್ಟ ಪಾರ್ಸೌಲ್” ಚಳವಳಿಯನ್ನು ಉಲ್ಲೇಖ ಮಾಡಿದ್ದಾರೆ.
ಬಿಜೆಪಿ ಬೆವರು ಹರಿಸುವ ರೈತರ ರಕ್ತ ಹರಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಶೆಟ್ಟರ್
ಆಕ್ರೋಶ ವ್ಯಕ್ತಪಡಿಸಿದೆ. #ರೈತರಕೊಲೆಗಾರಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಾವೇರಿಯಲ್ಲಿ ಗೋಲಿಬಾರ್ ನಡೆಸಿ ರೈತರನ್ನು ಕೊಲೆ ಮಾಡಿದ ರಾಜ್ಯದ ಬಿಜೆಪಿ ಸರ್ಕಾರ ಅಂದಿನಿಂದ ಇಂದಿನವರೆಗೂ ರೈತರ ಮೇಲೆ ದ್ವೇಷ ಸಾದಿಸುತ್ತಲೇ ಬಂದಿದೆ. ರೈತರನ್ನೆಲ್ಲ ಕೊಂದು ಕೃಷಿ ಕ್ಷೇತ್ರವನ್ನು ಅದಾನಿ ಅಂಬಾನಿಗಳ ಕೈಗಿಡುವುದೇ ಬಿಜೆಪಿ ಅಜೆಂಡಾ’ ಅಂತಾ ಕಿಡಿಕಾರಿದೆ.
