Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗಜೇಂದ್ರಗಡ ತಾಲೂಕ ಕುರಬರ ಸಂಘದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಅಂದಪ್ಪ ಬಿಚ್ಚೂರ, ಕಾರ್ಯದರ್ಶಿಯಾಗಿ ಕೆ.ಎಸ್.ಕೊಡತಗೇರಿ ನೇಮಕ

ಯಮನೂರಪ್ಪ ಆರ್ ಅಬ್ಬಿಗೇರಿ

ಗಜೇಂದ್ರಗಡ ಆ.೨೨ :

ನೂತನವಾಗಿ ಗಜೇಂದ್ರಗಡ ತಾಲೂಕ ಕುರುಬರ ಸಂಘದ ಪದಾಧಿಕಾರಿಗಳನ್ನು ಗಜೇಂದ್ರಗಡದ ಪರಿವೀಕ್ಷಣಾ ಮಂದಿರದಲ್ಲಿ ಆಯ್ಕೆಮಾಡಲಾಯಿತು.

 

ನೂತನವಾಗಿ ಗಜೇಂದ್ರಗಡ ತಾಲೂಕ ಕುರುಬರ ಸಂಘದ ಅಧ್ಯಕ್ಷರಾಗಿ ಅಂದಪ್ಪ ಬಿಚ್ಚೂರ ಅವರನ್ನು ಆಯ್ಕೆಯಾದರೆ, ಕಾರ್ಯಾಧ್ಯಕ್ಷರನ್ನಾಗಿ ಶರಣಪ್ಪ ಪುಂಡಪ್ಪ ಬೆಟಗೇರಿ. ಅದೇ ರೀತಿ ತಾಲೂಕ ಗೌರವ ಅಧ್ಯಕ್ಷರನ್ನಾಗಿ ಎಚ್.ಎಸ್.ಸೋಂಪುರ ಅವರನ್ನು ಆಯ್ಕೆಮಾಡಲಾಯಿತು. ಅದೇ ರೀತಿಯಾಗಿ ತಾಲೂಕ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೆ.ಎಸ್ ಕೊಡತಗೇರಿ ,ಅದೇ ರೀತಿಯಾಗಿ ತಾಲೂಕ ಉಪಾಧ್ಯಕ್ಷರನ್ನಾಗಿ ನೀಲಪ್ಪ ಗಿರಿಯಪ್ಪ ಬೂದಿಹಾಳ, ಬಸವರಾಜ್ ಬೆನಕನವಾರಿ ,ಗೂಳಪ್ಪ ಕಮಾಟರ, ಮುತ್ತಣ್ಣ ಕೊಪ್ಪಳ ,ಮಲ್ಲಪ್ಪ ಮಂತೂರ್, ಶಾಂತಪ್ಪ ಜಾಲಿಹಾಳ್ ಅವರನ್ನು ಆಯ್ಕೆ ಮಾಡಲಾಯಿತು.

 

 

ಸಂಘಟನಾ ಕಾರ್ಯದರ್ಶಿಯನ್ನಾಗಿ ಷಣ್ಮುಖಪ್ಪ ಕರಡಿ ಗೌಡಪ್ಪ ಗಡಿಗಿ, ಕಳಕೇಶ ಚಿಲಝರಿ,ಮಹೇಶ ಕುರಿ,ಶರಣಪ್ಪ ಮುತಾರಿ,ನಿಂಗಪ್ಪ ಹಂಡಿ,ವೀರಣ್ಣ ರಾಜೂರ ಅದೇ ರೀತಿಯಾಗಿ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಬೀರಪ್ಪ ಮಾರನಬಸರಿ,ವೀರನಗೌಡ ಪಾಟೀಲ,ನಿಂಗಪ್ಪ ಹೊನ್ನಾಪೂರ,ಭೀಮನಗೌಡ ಗೌಡರ,ದ್ಯಾಮಣ್ಣ ಗುರಿಕಾರ,ಭೀಮಪ್ಪ ಮೇಟಿ,ಚಂದ್ರಶೇಖರ , ಕಳಕಪ್ಪ ಕಂಬಳಿ,ಮಂಜುನಾಥ ನಾಗನೂರ,ಶರಣಪ್ಪ ಗೊರವರ,ಬಾಲಪ್ಪ ಕರಡಿ,ಬಸವಂತಪ್ಪ ಮುದೆನಗೂಡಿ,ಡಾ: ಚಂದ್ರಶೇಖರ ಬೆವಿನಮರದ,ಮಾರುತ್ತೇಪ್ಪ ಜಿಗೇರಿ,ಹೊನ್ನಕೆರಪ್ಪ ಕುರಿ,ಅದೇ ರೀತಿಯಾಗಿ ನೌಕರರ ಸಂಘದ ಅಧ್ಯಕ್ಷರನ್ನಾಗಿ ಮುದಕಪ್ಪ ಪ್ರಭಣ್ಣನವರ, ರನ್ನು ಶೈಲಜಾ ಚೀಲಝರಿ ಯವರನ್ನು ಮಹಿಳಾ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಇಂದು ಗಜೇಂದ್ರಗಡದ ಬೈರನಾಪೂರದ ಪರಿವೀಕ್ಷಣಾ ಮಂದಿರದಲ್ಲಿ ಹಿರಿಯ ವಕೀಲರಾದ ವ್ಹಿ.ಆರ್.ಗುಡಿಸಾಗರ ಅವರು ಮತ್ತು ಗಜೇಂದ್ರಗಡ ತಾಲೂಕ ಕುರಬ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು ಈ ಸಂಧರ್ಭದಲ್ಲಿ ಸಮಾಜದ ಹಿರಿಯರು ಯುವಕರು ಭಾಗವಹಿಸಿದ್ದರು.

Related posts

ಸೋಮವಾರದಿಂದ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿವೆ. ಮಕ್ಕಳಿಗೆ ಗುಲಾಬಿ ಹೂ, ಚಾಕೊಲೇಟ್‌ ನೀಡಿ ಸ್ವಾಗತ:

satyadarshana

ತಂದೆಗೆ ತಕ್ಕ ಮಗ’ ಪುನೀತ್ ರಾಜ್‌ಕುಮಾರ್ ಅಪ್ಪನ ಹೆಸರನ್ನು ಉಳಿಸಿ ಬೆಳೆಸಿ ಹೊರಟ

satyadarshana

ರೋಣ ಮತಕ್ಷೇತ್ರದ ಚುನಾವಣೆಯ ಸತ್ಯದರ್ಶನ.

satyadarshana

Leave a Comment