Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಪ್ರಾಮಾಣಿಕ ಪರಿಶ್ರಮದಿಂದ ಸರ್ವವುಸಾಧ್ಯ. ಡಾ. ಮಾದಿ 

 

 

ಗಜೇಂದ್ರಗಡ : ನಮ್ಮನ್ನು ಯಾರೂ ಗುರುತಿಸುತ್ತಿಲ್ಲ ಎನ್ನುವುದಕ್ಕಿಂತಲೂ ಜಗವೇ ನಮ್ಮನ್ನು ಗುರುತಿಸುವಂತೆ ಕಾರ್ಯವನ್ನು ನಿರ್ವಹಿಸಬೇಕು ಅದಕ್ಕೆ ಪ್ರಾಮಾಣಿಕ ಪರಿಶ್ರಮವು ಅವಶ್ಯವಾಗಿದೆ ನೀಸ್ವಪಹ ಸ್ತ ಹಾಗೂ ಕಾರ್ಯನಿರತ ಕೈಗಳು ದೇಶದ ಅಮೂಲ್ಯ ಆಸ್ತಿಯಾಗಿದ್ದ ಸಾತ್ವಿಕ ಸುಶಕ್ತ ಸಮಾಜ ನಿರ್ಮಾಣವು ಯುವ ಸಮೂಹದಿಂದಲೇ ಸಾಧ್ಯವಾಗುತ್ತದೆ ಎಂದು ವಿಘ್ನೇಶ್ವರ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ ಕೆ ಮಾದಿ ಹೇಳಿದರು ಎಸ್ಎಮ್ ರೆಡ್ಡಿ ಪ್ರೌಢಶಾಲೆಯ 2014-15 ನೇ ಸಾಲಿನ ವಿದ್ಯಾರ್ಥಿಗಳ ದಶಮಾನೋತ್ಸವ.

ಸ್ನೇಹ ಸಮ್ಮೇಳನ ಹಾಗೂ ಗುರುವಂದನ ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿ ಮಾತನಾಡುತ್ತಾ ತಮಗೆ ಕಳಿಸಿದ ಗುರುಗಳಿಗೂ ವಂದನೇ ಸಲ್ಲಿಸುವದಕ್ಕೆ ಅವಕಾಶ ಕಲ್ಪಿಸಿರುವುದನ್ನು ಮೆಲಕ ಹಾಕಿದರು ಎಸ್ಎಂ ಭೂಮರೆಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಎಸ್ ಎಸ್ ಶಿವರೆಡ್ಡಿ ಸಂಸ್ಥೆಯ ಹುಟ್ಟು ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.

ಆಂಗ್ಲ ವಿಷಯದ ಬೋದಕಿ ಶ್ರೀಮತಿ ಹೂಗಾರ್ ಬದುಕಿಗೆ ಸವಿಗನಸುಗಳು ಬೇಕು ಅವುಗಳನ್ನು ಮೇಲಕ್ಕೂ ಹಾಕುತ್ತಾ ನಿಮ್ಮ ಬದುಕನ್ನು ಉಜ್ವಲ ಗೊಳಿಸಿಕೊಳ್ಳಿರಿ ಎಂದು ಕರೆ ನೀಡಿದರು ಶ್ರೀ ನಾಡಿಗೆರ, ಹಾಗೂ.ಅರವಿಂದ್ ಶಿಕ್ಷಕರು ಭಾವಾತ್ಮಕವಾಗಿ ಮಾತನಾಡಿದರು ನೆರೆಗಲ್ ಶಿಕ್ಷಕರು ಮಾತನಾಡಿ ತಂದೆ ತಾಯಿ ಗುರುಗಳ ಬಗ್ಗೆ ಗೌರವ ಹೊಂದಿದವರು ಬದುಕಿನಲ್ಲಿ ಭವ್ಯವಾದುದನ್ನು ಸಾಧಿಸುವವರು ಎಂದರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ. ಸಂಸ್ಥೆಯ ಮುಖ್ಯೋಪಾಧ್ಯಯರಾದ ಸಿ ಎಸ್ ಮೂರ್ ಸಿಳ್ಳಿ ವಿದ್ಯಾರ್ಥಿಗಳು ನೀಡಿದ ಕಾಣಿಕೆ ಸ್ವೀಕರಿಸಿ ಮಾತನಾಡುತ್ತಾ ಭವಿಷ್ಯದಲ್ಲಿ ನೀವೆಲ್ಲರೂ ಇನ್ನು ಉತ್ತುಂಗಕ್ಕೇ ರಲು ಆಸರ್ವಶಕ್ತನು ನಿಮ್ಮೆಲ್ಲರಿಗೂ ಶಕ್ತಿಯನ್ನು ದಯಪಾಲಿಸಲಿ ಎಂದರು.

 ಈ ಸಂದರ್ಭದಲ್ಲಿ ಅಗಲಿದ ಗುರುಗಳ ಹಾಗೂ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು ಕೊನೆಯಲ್ಲಿ ಅತಿಥಿಗಳನ್ನು ಗುರು ವೃಂದ ಸೇರಿದಂತೆ ಬೋಧಕೇ ತರ ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು ಹಾಗೂ ಭಕ್ಷ ಭೋಜನದ ನಂತರ ಕೆಲ ಸಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು

                 ವರದಿ ಮಲ್ಲಪ್ಪ

Related posts

ಹರ್ತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಅನಾವರಣ, ಲೋಕಾರ್ಪಣೆ ನೆರವೇರಿದ ಸಚಿವ ಡಾ. ಎಚ್.ಕೆ. ಪಾಟೀಲ

satyadarshana

ಮಾಸಿಕ 2,000 ರೂ. ಒದಗಿಸುವ ಗೃಹಲಕ್ಷ್ಮೀ ಯೋಜನೆ ನೋಂದಣಿ ಆರಂಭ.ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್.

satyadarshana

ಅಭಿವೃದ್ದಿ ಪಥದ ಜನಪರ ಬಜೆಟ್- ಎಚ್.ಕೆ.ಪಾಟೀಲ

satyadarshana

Leave a Comment