Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ರೋಣ ನಗರದ ತಹಶೀಲ್ದಾರ ಕಚೇರಿಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ

ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ

ರೋಣ. ನಗರದ ತಹಶೀಲ್ದಾರ ಕಚೇರಿಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಮಾದಗ ದಂಡೋರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬುರಡಿ ಹಾಗೂ ತಾಲೂಕು ದಲಿತ ವಿದ್ಯಾರ್ಥಿ ಪರಿಷತ್ತಿನ ಮುಖಂಡ ಅಭಿಷೇಕ ಕೊಪ್ಪದ ಆವರ ಅಧ್ಯಕ್ಷತೆಯಲ್ಲಿ. ತಹಶೀಲ್ದಾರ ನಾಗರಾಜ ಕೆ ಅವರಿಗೆ ಮನವಿ ಸಲ್ಲಿಸಿದರು

ಇತ್ತೀಚಿನ ದಿನಗಳಲ್ಲಿ ವರದಿ ಮಾಡುವ ಪತ್ರಕರ್ತರ ಮೇಲೆ ಅನಗತ್ಯವಾದ.ದೌರ್ಜನ್ಯ ಹಾಗೂ ಬೆದರಿಕೆ ಯಂತಹ ಪ್ರಕರಣಗಳು. ಜಾಸ್ತಿಯಾಗಿವೆ ಇದರಿಂದ ಸಂವಿಧಾನದ 4ನೇ ಅಂಗವಾದ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕತೆ ಯಿಂದ ವರದಿ ಮಾಡುವ ಪತ್ರಕರ್ತರಿಗೆ ಜೀವ ಭಯ ಎದುರಾಗಿದೆ.

ನಮ್ಮ ಜಿಲ್ಲೆಯಲ್ಲಿ ಪತ್ರಕರ್ತರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಗದಗವಾಣಿ ಪತ್ರಿಕೆಯ ಸಂಪಾದಕ ಮಂಜುನಾಥ ರಾಠೋಡ ಅವರ ಮನೆಯ ಕುಟುಂಬದ ಮೇಲೆ ಶ್ರೇಯಾ ತಳವಾರ ಕುಟುಂಬವು ಜೀವ ಬೆದರಿಕೆ. ಇರುತ್ತಿದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಹಾಗೂ ಪೊಲೀಸ್ ಇಲಾಖೆಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ.

ಸತ್ಯ ವರದಿ ಮಾಡಿದ ಮಂಜುನಾಥ ರಾಠೋಡ ಅವರ ಕುಟುಂಬಕ್ಕೆ ರಕ್ಷಣೆ ಮಾಡುವ ಕುರಿತು.

ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮನಮಂತ ಪೂಜಾರ ಭೀಮ್ ಕ್ರಾಂತಿ ವರದಿಗಾರ ಅಂದಪ್ಪ ಮಾದರ

ಹರಳಯ್ಯ ಬೇಲೆರಿ ಶಿವು ಪೂಜಾರ ಯುವ ಕ್ರಾಂತಿ ಸಂಸ್ಥಾಪಕರು

ಮಲ್ಲಪ್ಪ ಮಾದರ ಸತ್ಯದರ್ಶನ ಪತ್ರಿಕೆ ಸಂಪಾದಕರು ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.

Related posts

ಶ್ರಾವಣ ಮಾಸದ ನಿಮಿತ್ಯ ಸಿಹಿ ಭೋಜನ ಉದ್ಘಾಟನಾ ಸಮಾರಂಭ

satyadarshana

ಕೇಂದ್ರ ಅಧ್ಯಯನ ತಂಡದಿಂದ ಅತೀವೃಷ್ಠಿ ಹಾನಿ ಪರಿಶೀಲನೆ.

satyadarshana

ಗಂಡಸರನ್ನು ಮೀರಿಸುವ ಹಾಗೆ ಪಡ ಕಡೆಯುವ ಮಂಗಳಮುಖಿ: ಭಿಕ್ಷೆ ಬೇಡಿ ಬದುಕು ಸಾಗಿಸುವವರಿಗೆ ಮಾದರಿ ಈ ಮಾದೇವಿ!

satyadarshana

Leave a Comment