Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ದೇಶದಲ್ಲಿ ಎಲ್ಲರೂ ಸಮಾನರು =ಎಲ್ ಕೆ ಜೂಲಕಟ್ಟಿ

 

ರೋಣ :ನಗರದ ಪೊಲೀಸ್ ಠಾಣೆಯ ಹತ್ತಿರ ಇರುವ ಬಿ ಡಿ ತಟ್ಟಿ ವಿಶೇಷ ಮಕ್ಕಳ ಬುದ್ಧಿ ಮಾಂದ್ಯತೆ ಅಂದಮಕ್ಕಳ ಚಾರಿಟೇಬಲ್ ರೋಣ ಶಾಲೆಯಲ್ಲಿ.

ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ.

ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಮೌನ ಆಚರಿಸಲಾಯಿತು.

ರೋಣ ತಾಲೂಕು ದಲಿತ ಸಂಚಾಲಕರಾದ ಸೋಮು ನಾಗರಾಜ ಅವರ ಅಧ್ಯಕ್ಷತೆಯಲ್ಲಿ.

ಮೆನ್ನಬತ್ತಿ ಹಚ್ಚುವುದರ ಮೂಲಕ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಭಾರತದ ಸಂವಿಧಾನ ಶಿಲ್ಪಿ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳಲು ಯುವಕರಿಗೆ ಮನವರಿಕೆ ಮಾಡಲಾಯಿತು.

ಬಹಳಷ್ಟು ಕಷ್ಟ ಪಟ್ಟು ಭಾರತದ ದೇಶಕ್ಕೆ ಸಂವಿಧಾನ ತಂದು ಕೊಟ್ಟ ಮಹಾತ್ಮ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರು ಹಲವಾರು ದೇಶದ ಪರಿಸ್ಥಿತಿಯನ್ನು ಅರಿತುಕೊಂಡು.

ಸಂವಿಧಾನ ರಚನೆಯಿಂದ ಮೆಲುಕೀಳು ಎನ್ನುವ ಅನಿಷ್ಟ ಪದ್ಧತಿಗೆ ಅಂತ್ಯಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಿಸಮಾನ ಹಕ್ಕು ಕೊಟ್ಟವರು ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರು.

ಒಂದು ದೇಶದ ಕರಡು ರಚನೆ ಮಾಡುವುದು ಸಾಮಾನ್ಯ ಅಲ್ಲ.

ನಾವು ನೀವು ಎಲ್ಲರೂ ಒಂದು ಸ್ಥಳದ ನಕ್ಷೆ ನೋಡಲು ಗೂಗಲ್ ನಲ್ಲಿ ನೋಡುತ್ತೇವೆ ಈ ಪರಿಸ್ಥಿತಿ ಯಲ್ಲಿ ಇಡಿ ವಿಶ್ವದ ಸಂವಿಧಾನ ರಚನೆ ಮಾಡಿರುವ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಅವರನ್ನ ಕಳೆದುಕೊಂಡಿದು ನಮಗೆ ದುಃಖವಾಗುತ್ತದೆ ಎಂದು ರೋಣ ಪೊಲೀಸ ಠಾಣೆಯ ಪಿ ಎಸ್ ಐ ಎಲ್ ಕೆ ಜೂಲಕಟ್ಟಿ.

ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪರಶುರಾಮ ಹೊಸಮನಿ

ಮೌನೇಶ ಹಾದಿಮನಿ

ಚಂದ್ರು ಹಂಚ್ಚಿನಾಳ

ಬಾಳಪ್ಪ ಭಜಂತ್ರಿ

ಸುರೇಶ್ ನಡುವಿನಮನಿ

ಮಹಾದೇವಪ್ಪ ತೆಗ್ಗಿನಮನಿ

ರುದ್ರೇಶ ಬಾಸಲಾಪುರ

ಯಲ್ಲಪ್ಪ ಹಿರೇಮನಿ

ಮುತ್ತಪ್ಪ ಜೊಗಣ್ಣವರ

ಮುತ್ತು ಪೂಜಾರ

ಅಭಿಷೇಕ್ ಕೊಪ್ಪದ

ಫಕೀರಪ್ಪ ಮುದೇನಗುಡಿ

ಅನೇಕರು ಉಪಸ್ಥಿತರಿದ್ದರು

Related posts

ಎಲೆಕ್ಷನ್‌ ಸಿದ್ಧತೆ :ಕಾಂಗ್ರೆಸ್‌ ಟಿಕೆಟ್‌ಗೆ 750 ಅರ್ಜಿ!

satyadarshana

ಬಸವರಾಜ್ ರಾಯರೆಡ್ಡಿಗೆ. ಮತದಾರರಿಂದ ಕುರಿ ಕಾಣಿಕೆ

satyadarshana

ಕಾಂಗ್ರೆಸ್‌ ಸಭೆಯಲ್ಲೇ ಕುಸಿದುಬಿದ್ದ ಶ್ರೀಶೈಲಪ್ಪ, ಬಿದರೂರು .ಇನ್ನಿಲ್ಲ

satyadarshana

Leave a Comment