Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ನ್ಯಾ.ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯ; ಪ್ರತಿಭಟನೆ

ಬೆಳಗಾವಿ (ಸತ್ಯ ದರ್ಶನ ) .ಡಿ.21: ದಲಿತ ವಿರೋಧಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ವರದಿ ಮಾಡಿ ಮಂಗಳವಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ದಲಿತ ಸಂಘರ್ಷ ಸಮಿತಿ ವತಿಯಿಂದ ನ್ಯಾ. ಎ. ಜೆ ಸದಾಶಿವ ಆಯೋಗ ವರದಿ ಒತ್ತಾಯಿಸಿ ಬೆಳಗಾವಿ ನಗರದ 

ರಾಣಿ ಚನ್ನಮ್ಮ ವೃತ್ತ ದಿಂದ ಸುವರ್ಣ ಸೌಧ ವರಿಗೆ ಪ್ರತಿಭಟನೆ ಮಾಡಲಾಯಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ದಲಿತ ಸಂಘರ್ಷ ಸಮಿತಿ ವತಿಯಿಂದ ದಾದಾ ಸಾಹೇಬ್ ಡ್ರಾ.ನ ಮೂರ್ತಿ ನೇತೃತ್ವದಲ್ಲಿ ನ್ಯಾ. ಎ. ಜೆ ಸದಾಶಿವ ಆಯೋಗ ವರದಿ ಒತ್ತಾಯಿಸಿ ಬೆಳಗಾವಿ ನಗರದ 

ರಾಣಿ ಚನ್ನಮ್ಮ ವೃತ್ತ ದಿಂದ ಸುವರ್ಣ ಸೌಧ ವರಿಗೆ ಪ್ರತಿಭಟನೆ ಆಗ್ರಹಿಸಿದರು ಮೀಸಲಾತಿ ನೀಡುವಂತೆ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಯಿತು.

ಆದರೂ ಸರ್ಕಾರ ಪರಿಶಿಷ್ಟರ ಮನವಿಯನ್ನು ಪುರಸ್ಕರಿಸದೆ ಸಾಮಾಜಿಕ ಚಳುವಳಿಗಾರರ ಮೇಲೆ ದೌರ್ಜನ್ಯ ನಡೆಸಿ ಲಾಠಿ ಪ್ರಹಾರ ನಡೆಸಿ ಬಂಧಿಸಿದೆ.

ಇದು ದಲಿತರ ಮೇಲೆ ನಡೆಸಿದ ದೌರ್ಜನ್ಯ. ಇಂತಹ ಪರಿಶಿಷ್ಟರ ನಿರ್ಲಕ್ಷ್ಯ, ನಿಷ್ಕೃಷ್ಟತೆ ಹೊಂದಿರುವ ಈ ಕೋಮುವಾದಿ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡುವಂತೆ ಮಾಡಿದರು.ಇದಲ್ಲದೆ ರಾಜ್ಯಪಾಲರು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಪರಿಶಿಷ್ಟರಿಗೆ ನ್ಯಾಯ ಒದಗಿಸಿಕೊಡುತ್ತಾರೆ.

Related posts

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ-ಯುವತಿ ಸ್ಥಳದಲ್ಲೇ ಸಾವು.ರೈಲಿನಿಂದ ಯುವಕ-ಯುವತಿ ಬಿದ್ದಿರೋ ಶಂಕೆ ಕಂಡು ಬಂದಿದೆ

satyadarshana

ಮುಂದಿನ ಐದು ದಿನ ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ.

satyadarshana

ಗಜೇಂದ್ರಗಡ ಜೆಡಿಎಸ್ ಕಚೇರಿಯಲ್ಲಿ ಎಚ್.ಡಿ.ದೇವೇಗೌಡರ ಜನ್ಮದಿನ ಆಚರಣೆ

satyadarshana