Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕ್ಷುಲ್ಲಕ ಕಾರಣಕ್ಕಾಗಿ ನಡೆದ ತಂದೆ ಮತ್ತು ಮಗನ ಜಗಳದಲ್ಲಿ ತಂದೆಯ ಕೊಲೆಯೊಂದಿಗೆ ಅಂತ್ಯ

ಗದಗ   : ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭರಮಪ್ಪ ದೊಡ್ಡಮನಿ (55) ಕೊಲೆಯಾದ ವ್ಯಕ್ತಿ ಹಾಗೂ ಸುರೇಶ್ ದೊಡ್ಡಮನಿ(28) ಆರೋಪಿ. ಕ್ಷುಲ್ಲಕ ಕಾರಣಗಳಿಗಾಗಿ ಸುರೇಶ್ ಕುಟುಂಬಸ್ಥರೊಂದಿಗೆ ಆಗಾಗ ಜಗಳವಾಡುತ್ತಿದ್ದ.

ಶನಿವಾರ ರಾತ್ರಿ ಸಹ ತಂದೆ ಮಗನ ಮಧ್ಯೆ ಕಲಹವಾಗಿದೆ. ಕೆಲಸದ ವಿಚಾರದಲ್ಲಿ ಬೈದು ಬುದ್ಧಿ ಮಾತು ಹೇಳಿದಕ್ಕೆ ಮಗ ಸುರೇಶ್‍ಗೆ ಕೋಪ ಬಂದಿದೆ. ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದಾಗಿ ಕೋಪಗೊಂಡ ಮಗ ಮನೆಯಲ್ಲಿದ್ದ ಚೂರಿಯಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ.

Related posts

ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

satyadarshana

ಚಿತ್ರನಟ ಪುಣೀತ್ ಜನ್ಮದಿನ: ಸಿಹಿ ಹಂಚಿ ಸಂಭ್ರಮ

satyadarshana

ಪೊಲೀಸ ಹುತಾತ್ಮರ ದಿನಾಚರಣೆ ನೊಂದವರ ಧ್ವನಿಯಾಗಿ ಪೊಲೀಸ ಇಲಾಖೆಯ ಸೇವೆ ಅಪಾರ

satyadarshana

Leave a Comment