Satya Darshana
ಬಿಸಿ ಬಿಸಿ ಸುದ್ದಿ
Other

ವಿಧಾನಪರಿಷತ್ ಚುನಾವಣೆಗೆ ಕಣಕ್ಕಿಳಿಸಲು ಆಗ್ರಹ

                        ಸುದ್ದಿ ಮೂಲ:ಸತ್ಯ ದರ್ಶನ                                                                                                                                            ಮುಂಬರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರೀಶೈಲಪ್ಪ ಬಿದರೂರು ಅವರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಶ್ರೀಶೈಲಪ್ಪ ಬಿದರೂರು ಅಭಿಮಾನಿ ಬಳಗ ಸೂಡಿ ಇವರೆಲ್ಲರೂ ಆಗ್ರಹಪಡಿಸಿದ್ದಾರೆ.                                                                                                                    ಶ್ರೀಶೈಲಪ್ಪ ಬಿದರೂರು ರವರಿಗೆ ಈಗಾಗಲೇ ಸಮಗ್ರ ಅನುಭವ ಹೊಂದಿ ಗದಗ ಹಾಗೂ ರೋಣ ಮತ ಕ್ಷೇತ್ರಗಳಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಜನ ಸ್ಪಂದನೆಗೆ ಹೆಸರಾಗಿ ಬಡವರ ದೀನ ದಲಿತರ ಪರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜಮುಖಿ ಕಾರ್ಯಕ್ಕೆ ಸದಾ ಸಿದ್ಧರಿರುವ ಶ್ರೀಶೈಲಪ್ಪ ಬಿದರೂರ ಮುಂಬರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಯುವ ಕಾಂಗ್ರೆಸ್ ಕಾರ್ಯಕರ್ತರ ಬಳಗ ಹಾಗೂ ಅವರ ಅಭಿಮಾನಿ ಬಳಗ ಒತ್ತಾಯಪಡಿಸಿ.

ಕಾಂಗ್ರೆಸ್ ಯುವ ಕಾರ್ಯಕರ್ತರು ಶ್ರೀಶೈಲಪ್ಪ ಬಿದರೂರ ಅಭಿಮಾನಿಗಳ ಸಂಘ ದಿನಾಂಕ 16/09/21 ರಂದು ಗುರುವಾರ ಸೂಡಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿ ಮುಂಬರುವ ವಿಧಾನಪರಿಷತ್ ಚುನಾವಣೆಗೆ ಕಣಕ್ಕಿಳಿಸುವಂತೆ ನಾಯಕರನ್ನು ಒತ್ತಾಯಿಸಿದ್ದಾರೆ                                                                                                                                      ಶ್ರೀ ವೀರಣ್ಣ . ವ್ಹಿ. ಶಟ್ಟರ್, ಕುಮಾರ ಪಟ್ಟಣಶಟ್ಟರ, ವೀರಣ್ಣ ಪಟ್ಟಣಶಟ್ಟರ, ನಿಂಗಪ್ಪ ಕಾಶಪ್ಪನವರ, ರಾಘವೇಂದ್ರ ಕುಲಕರ್ಣಿ, ಶ್ರೀಕಾಂತ ಬಾರಕೇರ, ಹುಸೇನಸಾಭ ಬೇಳ್ಳಟ್ಟಿ ಬಸವರಾಜ ಚ ಮಾರನಬಸರಿ,ಶರಣಪ್ಪ ಗೊರವರ, ಮಾಂತಳ ತಾರಿವಾಳ,ಪ್ರಧೀಪ ನೂಲ್ವಿ, ರಂಗನಾಥ ದೇಸಾಯಿ, ಅನ್ವರ ಇಟಗಿ, ಬಸವರಾಜ ಕಡಬಿನ, ರಮೇಶ ಕಡಬಿನ, ವೀರಣ್ಣ ಪಟ್ಟಣಶೇಟ್ಟರ, ಯಮನೂರ ನಧಾಪ, ಜಾಕೀರಹುಸೇನ ಕುರ್ಲಗೇರಿ, ಶಂಕರ ಬಿದರೂರ,
ನಾಗರಾಜ ಮಾಟೂರ, ಬಸಯ್ಯ ಭೀಕ್ಷಾವತಿಮಠ,ಸಂಗಪ್ಪ ಮಡಿವಾಳರ, ಮಲ್ಲಪ್ಪ ಬಾರಕೇರ,ಶಿದ್ದು ಮಲಕಸಮುದ್ರಮಠ,ಬಸವರಾಜ ಗೂರವರ, ರಾಘವೇಂದ್ರ ಕುಷ್ಟಗಿ  ಪಾಲ್ಗೊಂಡಿದ್ದರು.     ವರದಿ :ವೀರೇಶ ಮಡಿವಾಳರ                 

Related posts

🚨 ಸತ್ಯದರ್ಶನ ಕನ್ನಡ ದಿನಪತ್ರಿಕೆ.🚨14.06.2023✍🏿

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.08.04.2023

satyadarshana

satyadarshana 24.10.2024

satyadarshana

Leave a Comment